‘ನನ್ ಹೆಂಡ್ತಿ ಬೈದ್ಲು ನನಗೆ ಏನ್ ಸ್ಪೀಕರ್​ ಹಂಗ್ ಅಂದ್ಬಿಟ್ರು ಅಂತ’-ಡಿಕೆಎಸ್​ಗೆ ಸಾರಿ ಎಂದ ಸ್ಪೀಕರ್​


ಬೆಂಗಳೂರು: ನಿನ್ನೆ ಸದನದಲ್ಲಿ ನಡೆದ ಸಚಿವ ಕೆ.ಎಸ್​. ಈಶ್ವರಪ್ಪ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಜಟಾಪಟಿಗೆ ಸಂಬಂಧಿಸಿದಂತೆ, ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಡಿಕೆಸ್​ ವಬಳಿ ವಿಷಾದ ವ್ಯಕ್ತಪಡಿಸಿದ್ದಾರೆ.

ಸದನದಲ್ಲಿ ನಿನ್ನೆ ಉಭಯ ನಾಯಕರ ನಡುವೆ ಸಾಕಷ್ಟು ವಾಕ್ಸಮರ ನಡೆದಿತ್ತು. ಈ ವೇಳೆ ಇಬ್ಬರು ನಾಯಕರು ವೈಯಕ್ತಿಕ ವಿಚಾರದ ಕುರಿತ ಮಾತನಾಡಿ ಇಡೀ ಕಲಾಪದಲ್ಲಿ ಗದ್ದಲ ಸೃಷ್ಟಿಸಿದ್ದರು. ಇದೀಗ ಸ್ಪೀಕರ್​ ಕಾಗೇರಿ ನಿನ್ನೆಯ ಘಟನೆಗೆ ಸಂಬಂಧಿಸಿ ವಿಷಾದ ವ್ಯಕ್ತಪಡಿಸಿ ಡಿಕೆಎಸ್​ ಬಳಿ ಕ್ಷಮೆ ಕೋರಿದ್ದಾರೆ.

News First Live Kannada


Leave a Reply

Your email address will not be published. Required fields are marked *