ನಮೋ ಸ್ಟೇಡಿಯಂನಲ್ಲಿ ಕನ್ನಡಿಗ ರಾಹುಲ್ ಕಮಾಲ್.. ಆರ್​ಸಿಬಿಗೆ 180 ರನ್​ಗಳ ಟಾರ್ಗೆಟ್​​

ನಮೋ ಸ್ಟೇಡಿಯಂನಲ್ಲಿ ಕನ್ನಡಿಗ ರಾಹುಲ್ ಕಮಾಲ್.. ಆರ್​ಸಿಬಿಗೆ 180 ರನ್​ಗಳ ಟಾರ್ಗೆಟ್​​

ಹೈದರಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್​ನ 26 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಟೀಂ ಮುಖಾಮುಖಿಯಾಗಿವೆ. ಟಾಸ್​ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಬೆಂಗಳೂರು ಟೀಂ ಪಂಜಾಬ್ ಟೀಂನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಕನ್ನಡಿಗ ಕೆ. ಎಲ್​. ರಾಹುಲ್ ಭರ್ಜರಿ ಆಟವಾಡಿ 91 ರನ್​ ಗಳಿಸಿದ್ರು. 20 ಓವರ್​ಗಳಲ್ಲಿ ಪಂಜಾಬ್ ಟೀಂ 5 ವಿಕೆಟ್​ ಕಳೆದುಕೊಂಡು 179 ರನ್ ಗಳಿಸಿದೆ. ಬೆಂಗಳೂರು ಟೀಂಗೆ 180 ರನ್​ಗಳ ಟಾರ್ಗೆಟ್​ ನೀಡಿದೆ.

ಇನ್ನು ಪಂಜಾಬ್​ ಪರ ಕೆ ಎಲ್​ ರಾಹುಲ್ 91, ಕ್ರಿಸ್​ ಗೇಲ್​ 46, ಹರ್​ಪ್ರೀತ್ ಬ್ರಾರ್ 25, ಪ್ರಭ್​ಸಿಮ್ರನ್ ಸಿಂಗ್ 7, ದೀಪಕ್ ಹೂಡಾ 5 ರನ್​ ಗಳಿಸಿದ್ರು.

The post ನಮೋ ಸ್ಟೇಡಿಯಂನಲ್ಲಿ ಕನ್ನಡಿಗ ರಾಹುಲ್ ಕಮಾಲ್.. ಆರ್​ಸಿಬಿಗೆ 180 ರನ್​ಗಳ ಟಾರ್ಗೆಟ್​​ appeared first on News First Kannada.

Source: newsfirstlive.com

Source link