‘ನಾನು ಜೀವನದಲ್ಲಿ ಒಂದು ಒಳ್ಳೆಯ ಕೆಲಸ ಮಾಡಿದ್ದೇನೆ’; ಸುದೀಪ್ ಹೀಗೆ ಹೇಳಿದ್ದೇಕೆ? | Kichcha Sudeep Talks about novels and his good work in Book Launch



ಸುದೀಪ್ ಹಲವು ವಿಚಾರಗಳನ್ನು ಹಂಚಿಕೊಂಡರು. ಸುದೀಪ್​ ಕಾದಂಬರಿಗಳನ್ನು ಹೆಚ್ಚು ಓದಿದವರಲ್ಲ. ಇದು ಅವರಿಗೆ ವರದಾನ ಆಗಿದೆ. ಈ ಮಾತನ್ನು ಅವರೇ ಹೇಳಿಕೊಂಡಿದ್ದಾರೆ.

TV9kannada Web Team


| Edited By: Rajesh Duggumane

Jun 09, 2022 | 2:01 PM




ಜೋಗಿ, ಕುಂ. ವೀರಭದ್ರಪ್ಪ, ವಿಶ್ವೇಶ್ವರ ಭಟ್, ಗಣೇಶ್ ಕಾಸರಗೋಡು ಮುಂತಾದ ಲೇಖಕರು ಬರೆದ ಪುಸ್ತಕಗಳನ್ನು ಇಂದು (ಜೂನ್ 9) ಒಟ್ಟಿಗೆ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಸುದೀಪ್ ಹಾಗೂ ರಮೇಶ್ ಅರವಿಂದ್ ಅವರು (Ramesh Aravind) ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವೇದಿಕೆ ಮೇಲೆ ಮಾತನಾಡಿದ ಸುದೀಪ್ (Kichcha Sudeep) ಹಲವು ವಿಚಾರಗಳನ್ನು ಹಂಚಿಕೊಂಡರು. ಸುದೀಪ್​ ಕಾದಂಬರಿಗಳನ್ನು ಹೆಚ್ಚು ಓದಿದವರಲ್ಲ. ಇದು ಅವರಿಗೆ ವರದಾನ ಆಗಿದೆ. ಈ ಮಾತನ್ನು ಅವರೇ ಹೇಳಿಕೊಂಡಿದ್ದಾರೆ. ಜತೆಗೆ ಅವರು ಜೀವನದಲ್ಲಿ ಒಂದು ಒಳ್ಳೆಯ ಕೆಲಸ ಮಾಡಿದ್ದಾರಂತೆ. ಆ ಬಗ್ಗೆಯೂ ಅವರು ಮಾತನಾಡಿದ್ದಾರೆ. ಅವರು ಯಾವ್ಯಾವ ವಿಚಾರ ಹಂಚಿಕೊಂಡರು ಎಂಬುದನ್ನು ತಿಳಿಯಲು ಈ ವಿಡಿಯೋ ನೋಡಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published.