‘ನಾನು ಯಾವುದೇ ರೀತಿ ಸಹಾಯ ಮಾಡಲ್ಲ’; ಝೈದ್ ಖಾನ್​ಗೆ ನೇರವಾಗಿ ಹೇಳಿದ್ದ ಝಮೀರ್ ಅಹ್ಮದ್ – Zameer Ahmed not Talk with Zaid Khan about Banaras Movieಈ ಚಿತ್ರಕ್ಕೆ ಕೆಲವು ಕಡೆಗಳಲ್ಲಿ ವಿರೋಧ ಕೂಡ ವ್ಯಕ್ತವಾಗಿತ್ತು. ಆದರೆ, ಸಿನಿಮಾ ರಿಲೀಸ್ ಆದ ನಂತರ ವಿವಾದ ತಣಿಯಿತು. ಈಗ ಝೈದ್ ಖಾನ್ ಅವರು ತಂದೆ ಝಮೀರ್ ಅಹ್ಮದ್ ಖಾನ್ ಅವರ ಬೆಂಬಲ ಹೇಗಿತ್ತು ಎನ್ನುವ  ಬಗ್ಗೆ ವಿವರಿಸಿದ್ದಾರೆ.

TV9kannada Web Team


| Edited By: Rajesh Duggumane

Nov 14, 2022 | 3:09 PM
ಝೈದ್ ಖಾನ್ (Zaid Khan) ಅವರು ‘ಬನಾರಸ್’ ಚಿತ್ರದ ಮೂಲಕ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಈ ಸಿನಿಮಾ ವಿಮರ್ಶೆಯಲ್ಲಿ ಗೆದ್ದಿದೆ. ಮೊದಲ ಸಿನಿಮಾದಲ್ಲೇ ಝೈದ್ ಖಾನ್ ಅವರು ಗಮನ ಸೆಳೆದಿದ್ದಾರೆ. ಈ ಚಿತ್ರಕ್ಕೆ ಕೆಲವು ಕಡೆಗಳಲ್ಲಿ ವಿರೋಧ ಕೂಡ ವ್ಯಕ್ತವಾಗಿತ್ತು. ಆದರೆ, ಸಿನಿಮಾ ರಿಲೀಸ್ ಆದ ನಂತರ ವಿವಾದ ತಣಿಯಿತು. ಈಗ ಝೈದ್ ಖಾನ್ ಅವರು ತಂದೆ ಝಮೀರ್ ಅಹ್ಮದ್ (Zameer Ahmed) ಖಾನ್ ಅವರ ಬೆಂಬಲ ಹೇಗಿತ್ತು ಎನ್ನುವ  ಬಗ್ಗೆ ವಿವರಿಸಿದ್ದಾರೆ. ‘ಅವರು ಯಾವುದೇ ರೀತಿಯಲ್ಲಿ ಸಹಾಯ ಮಾಡಲ್ಲ ಅಂದಿದ್ರು’ ಎಂದಿದ್ದಾರೆ ಝೈದ್ ಖಾನ್.

TV9 Kannada


Leave a Reply

Your email address will not be published.