ತುಮಕೂರು: ಬಿಜೆಪಿ ಶಾಸಕರು ಕಾಂಗ್ರೆಸ್​ ಸಂಪರ್ಕದಲ್ಲಿರುವ ವಿಚಾರದ ಬಗ್ಗೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಕೆಲವು ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿರೋದು ನಿಜ.. ಕಾಂಗ್ರೆಸ್​ಗೆ ಬರ್ಲಿಕ್ಕೆ ಅವ್ರು ನಮ್ಮ ಸಂಪರ್ಕದಲ್ಲಿದ್ದಾರೆ. ಅದ್ಕೆ ನಾವು ಹೇಳ್ತಾ ಇರೋದು ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದಾರೆ ಎಂದು. ಆದರೆ ನಾವು ಅವರ ಹೆಸರುಗಳನ್ನು ಈಗಲೇ ಹೇಳೋಕಾಗೋದಿಲ್ಲ. ಸಮಯ ಬಂದಾಗ ನಿಮ್ಮ ಮುಂದೆಯೇ ಸೇರ್ಪಡೆ ಮಾಡಿಕೊಳ್ತೀವಿ ಅಂತ ತುಮಕೂರಿನಲ್ಲಿ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ಮಾರ್ಮಿಕ ಹೇಳಿಕೆಯನ್ನ ನೀಡಿದ್ದಾರೆ.

The post ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ‘ಮಾರ್ಮಿಕ’ ಹೇಳಿಕೆ ನೀಡಿದ ಪರಮೇಶ್ವರ್ appeared first on News First Kannada.

Source: newsfirstlive.com

Source link