ನವದೆಹಲಿ: ದೇಶಕ್ಕೆ ನಾಳೆಯೇ ರಷ್ಯಾ ಮೂಲದ ಕೊರೊನಾ ವ್ಯಾಕ್ಸಿನ್ ಸ್ಪುಟ್ನಿಕ್- ವಿ ವ್ಯಾಕ್ಸಿನ್​ನ ಮೊದಲ ಸ್ಟಾಕ್ ಬರಲಿದೆ. ದೇಶದಲ್ಲಿ ಮೂರನೇ ಹಂತದಲ್ಲಿ ಪ್ರಾರಂಭವಾಗಲಿರುವ ವ್ಯಾಕ್ಸಿನೇಷನ್​ನಲ್ಲಿ ಸ್ಪುಟ್ನಿಕ್ ಲಸಿಕೆಯನ್ನೂ ಸಹ ಬಳಸಲಾಗುತ್ತದೆ ಎನ್ನಲಾಗಿದೆ.

ಇನ್ನು ಜೂನ್​ ತಿಂಗಳೊಳಗೆ ಭಾರತಕ್ಕೆ ಒಟ್ಟು 50 ಲಕ್ಷ ಡೋಸ್ ಲಸಿಕ ಬರಲಿದೆ ಎಂದು ಭಾರತೀಯ ರಾಯಭಾರಿ ವೆಂಕಟೇಶ್ ವರ್ಮಾ ಹೇಳಿದ್ದಾರೆ. ಮೇ ಅಂತ್ಯದೊಳಗೆ 1,50,000 ದಿಂದ 2,00,000 ವ್ಯಾಕ್ಸಿನ್​ನ ನಿರೀಕ್ಷೆಯಲ್ಲಿದ್ದೇವೆ. ಮೇ ಅಂತ್ಯದೊಳಗೆ 3,00,000 ವ್ಯಾಕ್ಸಿನ್ ಲಭ್ಯವಾಗಲಿದೆ. ಜೂನ್ ವೇಳೆಗೆ 5 ಲಕ್ಷ ಲಸಿಕೆ ಸಿಗಲಿದೆ ಎಂದಿದ್ದಾರೆ.

 

 

The post ನಾಳೆ ಭಾರತಕ್ಕೆ ಬರಲಿದೆ ಸ್ಪುಟ್ನಿಕ್- V ವ್ಯಾಕ್ಸಿನ್.. ಅಂದುಕೊಂಡತೆ ಸ್ಟಾರ್ಟ್ ಆಗುತ್ತಾ 3 ನೇ ಹಂತದ ಲಸಿಕೆ..? appeared first on News First Kannada.

Source: newsfirstlive.com

Source link