‘ನಾವೆಲ್ಲಾ ಅಪ್ಪುನ ಜಾಸ್ತಿ ಪ್ರೀತಿಸೇ ಇಲ್ಲ ಅನ್ಸುತ್ತೆ..’- ರಾಘಣ್ಣ ಬೇಸರ


ಬೆಂಗಳೂರು: ನಾವೆಲ್ಲ ಅಪ್ಪುನ ಜಾಸ್ತಿ ಪ್ರೀತಿಸೇ ಇಲ್ಲ ಎಂದು ರಾಘವೇಂದ್ರ ರಾಜ್​ಕುಮಾರ್ ಬೇಸರ ವ್ಯಕ್ತಪಡಿಸಿದರು.​ ಈ ಸಂಬಂಧ ಮಾತನಾಡುತ್ತಾ ರಾಘಣ್ಣ ಈ ರೀತಿ ಹೇಳಿದ್ರು. ತಂದೆ ಅಭಿಮಾನಿಗಳನ್ನ ದೇವರು ಅಂದ್ರೂ. ಆದರೇ ಆ ಅಭಿಮಾನಿಗಳು ರಾಜ್​ಕುಮಾರ್​​ ಮಗನನ್ನೇ ದೇವರು ಅಂದ್ಬಿಟ್ರೂ ಎಂದರು.

ನೋಡಿ ಅಭಿಮಾನಿಯೊಬ್ಬರು ಹಿಮಾಚಲ ಪ್ರದೇಶದಿಂದ​ ನಡ್ಕೊಂಡು​ ಸೈಕಲ್​​ನಲ್ಲಿ ಬಂದಿದ್ದಾರೆ. ಈಗಿನ ಕಾಲದಲ್ಲಿ ಜನ ಕಾರ್​ನಲ್ಲಿ ಟ್ರೈನ್​ನಲ್ಲಿ ಹೋಗೊದಿಕ್ಕೆ ಯೋಚ್ನೆ ಮಾಡ್ತಾರೆ. ಇವರು ಮಾತ್ರ ಅಷ್ಟು ದೂರದಿಂದ ಸೈಕಲ್​ ಮೂಲಕ ಬಂದಿದ್ದಾರೆ. ಇವರ ಪ್ರೇರಣೆಯಿಂದ ಹಲವರು ನಡೆದುಕೊಂಡು ಬರ್ತಿದ್ದಾರೆ ಎಂದರು.

News First Live Kannada


Leave a Reply

Your email address will not be published. Required fields are marked *