ಕೊಪ್ಪಳ: ಒಂದೆಡೆ ಕೊರೊನಾದಿಂದ ಇಡೀ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ.ರೈತರು ಹೇಗಪ್ಪ ಜೀವನ ನಡೆಸೋದು ಅನ್ನೋ ಚಿಂತೆಯಲ್ಲಿದ್ದಾರೆ.ಇದರ ನಡುವೆ ಇದೀಗ ಮಳೆ ಕಾಟ ಶುರುವಾಗಿದೆ. ಕೊಪ್ಪಳ್ಳ ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ಮಲ್ಲಿಕಾರ್ಜುನ ಗೌಡ ಎಂಬ ರೈತರ ಎರಡು ಎಕರೆಯಲ್ಲಿ ಬೆಳೆದಿದ್ದ ಬಾಳೆ ಗಿಡ ಸಂಪೂರ್ಣವಾಗಿ ನೆಲಕಚ್ಚಿದೆ. ಒಂದೆಡೆ ಕೋವಿಡ್​ನಿಂದ ಬಾಳೆ ಬೆಳೆಗಾರರಿಗೆ ದರ ಕುಸಿತವಾಗಿದ್ರೆ ಇದೀಗ ವರುಣರಾಜನ ಕಾಟ ಶುರುವಾಗಿದೆ.

The post ನಿನ್ನೆ ಗಾಳಿ ಸಹಿತ ಸುರಿದ ಮಳೆ: ನೆಲಕಚ್ಚಿದ ಬಾಳೆ ಗಿಡ appeared first on News First Kannada.

Source: newsfirstlive.com

Source link