ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ಆರ್.ಠಾಗೋರ್ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.ಕೆಲ ದಿನಗಳ ಹಿಂದೆ ಜಯನಗರದ ಸಾಗರ್ ಆಸ್ಪತ್ರೆಗೆ ದಾಖಲಾಗಿದ್ದ ಠಾಗೋರ್​,ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಶೃಂಗೇರಿ ಬಳಿಯ, ಕೊಡತಲೂರಿನವರಾಗಿದ್ದ ಕೆ.ವಿ.ಆರ್​.ಠಾಗೋರ್, ರಾಷ್ಟ್ರ ಕವಿ ಕುವೆಂಪುರವರೊಂದಿಗೆ ಒಡನಾಟ ಹೊಂದಿದ್ದರು.

The post ನಿವೃತ್ತ ಐಪಿಎಸ್ ಅಧಿಕಾರಿ ಕೊರೋನಾ ಸೋಂಕಿನಿಂದ ಸಾವು appeared first on News First Kannada.

Source: newsfirstlive.com

Source link