ನೀರಜ್​​ ಚೋಪ್ರಾ ಸೇರಿ 12 ಕ್ರೀಡಾ ಸಾಧಕರಿಗೆ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪ್ರದಾನ


ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಹಲವು ಕ್ರೀಡಾಪಟುಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ರು.

ನೀರಜ್ ಚೋಪ್ರಾ, ರವಿ ಕುಮಾರ್, ಲೊವ್ಲಿನಾ ಬೊರ್ಗೊಹೈನ್, ಶ್ರೀಜೇಶ್ ಪಿ.ಆರ್, ಅವನಿ ಲೆಖಾರಾ, ಸುಮಿತ್ ಅಂಟಿಲ್‌, ಪ್ರಮೋದ ಭಗತ್‌, ಕೃಷ್ಣ ನಗರ, ಮನೀಶ್ ನರ್ವಾಲ್, ಮಿಥಾಲಿ ರಾಜ್, ಸುನಿಲ್ ಚೆಟ್ರಿ, ಮನ್ ಪ್ರೀತ್ ಸಿಂಗ್​​ಗೆ ಖೇಲ್​​​ ರತ್ನ ಪ್ರಶಸ್ತಿ ಲಭಿಸಿದೆ.

News First Live Kannada


Leave a Reply

Your email address will not be published.