ಚಿಕ್ಕಮಗಳೂರು: ಚಾರ್ಮಾಡಿ ಘಾಟ್​​ನಲ್ಲಿ ಇನ್ಮುಂದೆ ವಾಹನ ನಿಲುಗಡೆಯನ್ನ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ.
ಶಿರಾಡಿ ಘಾಟ್ ಸಂಚಾರ ಬಂದ್ ಅದ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್​ನಲ್ಲಿ ವಾಹನ ಸಂಚಾರ ಹೆಚ್ಚಳವಾಗೋ ಸಾಧ್ಯತೆಯಿಂದ ಜಿಲ್ಲಾಡಳಿತ ಈ ನಿರ್ಬಂಧ ಹೇರಿದೆ.

ಘಾಟ್​ನಲ್ಲಿ ಇನ್ಮುಂದೆ ವಾಹನ ನಿಲ್ಲಿಸುವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿರುವ ಜಿಲ್ಲಾಡಳಿತ ಘಾಟ್​ನಲ್ಲಿ ಹೆದ್ದಾರಿ ವೀಕ್ಷಣ ವಾಹನ (ಹೈವೇ ಪೆಟ್ರೋಲ್​) ನಿಯೋಜಿಸಲಾಗುವದು ಎಂದು ಮಾಹಿತಿ ನೀಡಿದೆ.

The post ನೀವಿದನ್ನು ನೋಡಲೇಬೇಕು.. ಚಾರ್ಮಾಡಿ ಘಾಟ್​​ನಲ್ಲಿ ಇನ್ಮುಂದೆ ವಾಹನ ನಿಲ್ಲಿಸಿದ್ರೆ ಏನಾಗುತ್ತೆ ಗೊತ್ತಾ? appeared first on News First Kannada.

Source: newsfirstlive.com

Source link