ನ್ಯೂಜಿಲೆಂಡ್​​​​ ತಂಡವನ್ನು ಹಾಡಿ ಹೊಗಳಿದ ಟೀಂ ಇಂಡಿಯಾ ಕೋಚ್​​ ದ್ರಾವಿಡ್​​; ಏನಂದ್ರು?


ಕೋಚ್ ಆದ ಮೊದಲ ಸವಾಲಿನಲ್ಲೇ ಫುಲ್ ಮಾರ್ಕ್ಸ್ ಪಡೆದವರು ರಾಹುಲ್​​ ದ್ರಾವಿಡ್. ಈಗ ಭಾರತೀಯ ಆಟಗಾರರಿಗೆ ಕಿವಿಮಾತು ಹೇಳಿದ ಇವರು, ನ್ಯೂಜಿಲೆಂಡ್ ಆಟಗಾರರನ್ನ ಪ್ರಶಂಶಿಸಿದ್ದಾರೆ.

ಈ ಕುರಿತಾಗಿ ಮಾತನಾಡಿದ ದ್ರಾವಿಡ್, ನಮ್ಮ ಕಾಲು ನೆಲದ ಮೇಲೇ ಇರಲಿ. ಯಾಕಂದ್ರೆ ಟಿ20 ವಿಶ್ವಕಪ್ ಮುಗಿಸಿದ ಮೂರೇ ದಿನಗಳಲ್ಲಿ ಇಲ್ಲಿಗೆ ಬಂದು ಮತ್ತೊಂದು ಸರಣಿ ಆಡುವುದು ಸುಲಭವಲ್ಲ ಎಂದರು.

ನ್ಯೂಜಿಲೆಂಡ್ ಆಟಗಾರರ ಶ್ರಮ ನಿಜಕ್ಕೂ ಪ್ರಶಂಶಿಸಬೇಕು. ಈ ಸರಣಿಯಿಂದ ನಾವು ಕೆಲವು ವಿಚಾರಗಳನ್ನು ಕಲಿತಿದ್ದೇವೆ. ಮುಂದೆ ಸಾಗಬೇಕಷ್ಟೆ ಎಂದು ಹೇಳಿದ್ದಾರೆ.

The post ನ್ಯೂಜಿಲೆಂಡ್​​​​ ತಂಡವನ್ನು ಹಾಡಿ ಹೊಗಳಿದ ಟೀಂ ಇಂಡಿಯಾ ಕೋಚ್​​ ದ್ರಾವಿಡ್​​; ಏನಂದ್ರು? appeared first on News First Kannada.

News First Live Kannada


Leave a Reply

Your email address will not be published. Required fields are marked *