ಪಂಜಾಬ್​ ಕಾಂಗ್ರೆಸ್​ಗೆ ನವಜೋತ್ ಸಿಂಗ್ ಸಿಧು ಅಧ್ಯಕ್ಷ.. ಎಐಸಿಸಿ ಅಧಿಕೃತ ಆದೇಶ

ಪಂಜಾಬ್​ ಕಾಂಗ್ರೆಸ್​ಗೆ ನವಜೋತ್ ಸಿಂಗ್ ಸಿಧು ಅಧ್ಯಕ್ಷ.. ಎಐಸಿಸಿ ಅಧಿಕೃತ ಆದೇಶ

ಪಂಜಾಬ್: ಪಂಜಾಬ್​ನಲ್ಲಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ನಡುವೆ ಏರ್ಪಟ್ಟಿದ್ದ ಅಸಮಾಧಾನದ ನಡುವೆಯೇ ಎಐಸಿಸಿ ನವಜೋತ್ ಸಿಧು ಅವರಿಗೆ ಪಂಜಾನ್ ಪ್ರದೇಶ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಜೊತೆಗೆ ನಾಲ್ವರು ಕಾರ್ಯಾಧ್ಯಕ್ಷರನ್ನೂ ಸಹ ನೇಮಕ ಮಾಡಿ ಎಐಸಿಸಿ ಆದೇಶ ಹೊರಡಿಸಿದೆ..

ನೂತನ ಕಾರ್ಯಾಧ್ಯಕ್ಷರು..

  1. ಸಂಗತ್ ಸಿಂಗ್ ಗಿಲ್ಜಿಯನ್
  2. ಸುಖ್​ವಿಂದರ್ ಸಿಂಗ್ ಡ್ಯಾನಿ
  3. ಪವನ್ ಗೊಯೆಲ್
  4. ಕುಲ್ಜಿತ್ ಸಿಂಗ್ ನಾಗ್ರಾ

The post ಪಂಜಾಬ್​ ಕಾಂಗ್ರೆಸ್​ಗೆ ನವಜೋತ್ ಸಿಂಗ್ ಸಿಧು ಅಧ್ಯಕ್ಷ.. ಎಐಸಿಸಿ ಅಧಿಕೃತ ಆದೇಶ appeared first on News First Kannada.

Source: newsfirstlive.com

Source link