ಬೆಂಗಳೂರು: ಡಿಸೆಂಬರ್ 10 ರಂದು ನಡೆಯಲಿರುವ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ತನ್ನ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡುವ ಸಾಧ್ಯತೆಗಳಿವೆ. 25 ಸ್ಥಾನಗಳ ಪೈಕಿ 18 ಸ್ಥಾನಗಳಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಕೈ ಹೈಕಮಾಂಡ್ ಸಂಜೆಯೊಳಗಾಗಿ ರಿಲೀಸ್ ಮಾಡುತ್ತದೆ ಎನ್ನಲಾಗಿದೆ.
ಕಾಂಗ್ರೆಸ್ ಸಂಭವನೀಯ ಪಟ್ಟಿಯಲ್ಲಿರುವ ಅಭ್ಯರ್ಥಿಗಳ್ಯಾರು?
- ಬೀದರ್ : ಭೀಮೂಗೌಡ ಪಾಟೀಲ್
- ವಿಜಯಪುರ: ಸುನಿಲ್ ಗೌಡ ಪಾಟೀಲ್
- ಚಿಕ್ಕಮಗಳೂರು : ಗಾಯತ್ರಿ ಶಾಂತೇಗೌಡ
- ಕೋಲಾರ : ಅನಿಲ್ ಕುಮಾರ್
- ಬೆಂಗಳೂರು ನಗರ : ಚೇತನ್ ಗೌಡ
- ಬೆಂಗಳೂರು ಗ್ರಾಮಾಂತರ : ರವಿ
- ಮಂಡ್ಯ : ದಿನೇಶ್ ಗೂಳಿಗೌಡ..
- ಮೈಸೂರು : ತಿಮ್ಮಯ್ಯ
- ಹಾಸನ : ಶಂಕರಪ್ಪ
- ಕೊಡಗು : ಮಂಥರ್ ಗೌಡ
- ಮಂಗಳೂರು : ರಾಜೇಂದ್ರ ಕುಮಾರ್
- ಕಾರವಾರ : ಸಾಯಿ ಗಾಂವ್ಕರ್
- ರಾಯಚೂರು : ಶರಣೇಗೌಡ ಬಯ್ಯಾಪುರ
- ಶಿವಮೊಗ್ಗ : ಪ್ರಸನ್ನಕುಮಾರ್
- ಬಳ್ಳಾರಿ : ಕೆ.ಸಿ ಕೊಂಡಯ್ಯ
- ಬೆಳಗಾವಿ : ಚನ್ನರಾಜ್
- ಧಾರವಾಡ: ಸಲೀಂ ಅಹಮದ್
- ಗುಲ್ಬರ್ಗ : ಶಿವಾನಂದ ಪಾಟೀಲ್ ಮರ್ತೂರು