ಪರಿಷತ್ ಅಖಾಡ; ಕಾಂಗ್ರೆಸ್​​ನಿಂದ ಅಭ್ಯರ್ಥಿಗಳ ಪಟ್ಟಿ ರಿಲೀಸ್? ಯಾರಿಗೆ ಟಿಕೆಟ್​​?


ಡಿಸೆಂಬರ್ 10 ರಂದು ನಡೆಯಲಿರುವ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್​ ಹೈಕಮಾಂಡ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 25 ಸ್ಥಾನಗಳ ಪೈಕಿ 17 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಕೈ ಹೈಕಮಾಂಡ್​ ರಿಲೀಸ್​ ಮಾಡಿದ್ದು ಹೀಗಿದೆ.

 • ಗುಲ್ಬರ್ಗ : ಶಿವಾನಂದ ಪಾಟೀಲ್ ಮರ್ತೂರು
 • ಬೆಳಗಾವಿ : ಚನ್ನರಾಜ್
 • ಉತ್ತರ ಕನ್ನಡ : ಭೀಮಾ ನಾಯಕ್
 • ಧಾರವಾಡ: ಸಲೀಂ ಅಹಮದ್
 • ರಾಯಚೂರು : ಶರಣಗೌಡ ಆನಂದ್​ ಗೌಡ ಪಾಟೀಲ್
 • ಚಿತ್ರದುರ್ಗ: ಬಿ. ಸೋಮಶೇಖರ್
 • ಶಿವಮೊಗ್ಗ: ಆರ್​​. ಪ್ರಸನ್ನ ಕುಮಾರ್
 • ದಕ್ಷಿಣ ಕನ್ನಡ: ಮಂಜುನಾಥ್​ ಭಂಡಾರಿ
 • ಚಿಕ್ಕಮಗಳೂರು: ಗಾಯತ್ರಿ ಶಾಂತೇಗೌಡ
 • ಹಾಸನ: ಎಂ ಶಂಕರ್
 • ತುಮಕೂರು: ಆರ್​. ರಾಜೇಂದ್ರ
 • ಬೆಂಗಳೂರು ಗ್ರಾಮಾಂತರ: ಎಸ್​. ರವಿ
 • ಕೊಡಗು: ಮಂತರ್​ ಗೌಡ
 • ಬೀಜಾಪುರ-ಬಾಗಲಕೋಟೆ: ಸುನೀಲ್​ ಗೌಡ ಪಾಟೀಲ್​

News First Live Kannada


Leave a Reply

Your email address will not be published. Required fields are marked *