ಪವರ್​ಸ್ಟಾರ್ ಪುನೀತ್​​ಗೆ ಬೆಳ್ಳಿ ಗದೆ-ಕಿರೀಟ ಕೊಟ್ಟ ಅಭಿಮಾನಿಗಳು

ಪವರ್​ಸ್ಟಾರ್ ಪುನೀತ್​​ಗೆ ಬೆಳ್ಳಿ ಗದೆ-ಕಿರೀಟ ಕೊಟ್ಟ ಅಭಿಮಾನಿಗಳು

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​ಗೆ ಅಭಿಮಾನಿಗಳು ಬೆಳ್ಳಿ ಗದೆ ಮತ್ತು ಕಿರೀಟ ಕೊಟ್ಟಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸದ್ದು ಮಾಡ್ತಿದೆ.

ಈ ಹಿಂದೆ ‘ದೊಡ್ಮನೆ ಹುಡ್ಗ’ ಸಿನಿಮಾ ಶೂಟಿಂಗ್ ಟೈಮ್​ನಲ್ಲಿ ಅಪ್ಪು ಫ್ಯಾನ್ಸ್​ ಬೆಳ್ಳಿ ಕತ್ತಿಯನ್ನ ಉಡುಗೊರೆಯಾಗಿ ಕೊಟ್ಟಿದ್ರು. ಈಗ ಪುನೀತ್ ರಾಜ್​ಕುಮಾರ್ ಅಭಿಮಾನಿ ಬಳಗ ಹಾಗೂ ಅಪ್ಪು ಹುಡುಗರು ತಂಡದಿಂದ ಉಡುಗೊರೆ ನೀಡಲಾಗಿದ್ದು, ಅಭಿಮಾನಿಗಳ ಪ್ರೀತಿಗೆ ಪವರ್​ಸ್ಟಾರ್ ಫಿದಾ ಆಗಿದ್ದಾರೆ.

The post ಪವರ್​ಸ್ಟಾರ್ ಪುನೀತ್​​ಗೆ ಬೆಳ್ಳಿ ಗದೆ-ಕಿರೀಟ ಕೊಟ್ಟ ಅಭಿಮಾನಿಗಳು appeared first on News First Kannada.

Source: newsfirstlive.com

Source link