ಮೈಸೂರು: ನಟ ಹಾಗೂ ನಿದೇಶಕ ರಿಷಬ್ ಶೆಟ್ಟಿ ತಮ್ಮ ಪುತ್ರನ ಹೆಸರಿನಲ್ಲಿ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಇಂಡಯನ್ ಲೆಪರ್ಡ್(ಚಿರತೆ)ನ್ನ​ ದತ್ತು ಪಡೆದಿದ್ದಾರೆ.

2021ರ ಜುಲೈ 19ರಿಂದ ಜುಲೈ 18 2022ರವರೆಗೆ ಪುತ್ರ ರಣ್ವಿತ್ ಶೆಟ್ಟಿ ಹೆಸರಿನಲ್ಲಿ ಇಂಡಿಯನ್ ಲೇಪರ್ಡ್​ ಅನ್ನು ರಿಷಬ್ ಶೆಟ್ಟಿ ದತ್ತು ಪಡೆದಿದ್ದಾರೆ. ಲಾಕ್ ಡೌನ್ ಸಂಕಷ್ಟದಿಂದ ಸ್ಯಾಂಡಲ್ ವುಡ್ ನಟ-ನಟಿಯರು ಮೃಗಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ಕಾಳಜಿ ಮೆರೆದಿದ್ದರು.

 

The post ಪುತ್ರನ ಹೆಸರಿನಲ್ಲಿ ಮೈಸೂರು ಮೃಗಾಲಯದ ‘ಇಂಡಿಯನ್​ ಲೆಪರ್ಡ್​’ ದತ್ತು ಪಡೆದ ನಟ ರಿಷಬ್ ಶೆಟ್ಟಿ appeared first on News First Kannada.

Source: newsfirstlive.com

Source link