ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಐಪಿಎಲ್​ನ 27 ನೇ ಮ್ಯಾಚ್​ನಲ್ಲಿ ಇಂದು ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್​ಕಿಂಗ್ಸ್ ಮುಖಾಮಖಿಯಾಗಿದ್ದವು. ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಚೆನ್ನೈ ಟೀಂನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು.

ಚೆನ್ನೈ ಟೀಂ 20 ಓವರ್​ಗಳಲ್ಲಿ 4 ವಿಕೆಟ್​​ ಕಳೆದುಕೊಂಡು 218 ರನ್ ಗಳಿಸಿತ್ತು. 219 ರನ್​ಗಳ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 4 ವಿಕೆಟ್​ಗಳ ಗೆಲುವು ಪಡೆಯಿತು.

The post ಪೊಲ್ಲಾರ್ಡ್ ಪರಾಕ್ರಮದ ಮುಂದೆ ಸೋಲೊಪ್ಪಿಕೊಂಡ ಚೆನ್ನೈ.. ಮುಂಬೈ ಇಂಡಿಯನ್ಸ್​ಗೆ ಗೆಲುವು appeared first on News First Kannada.

Source: newsfirstlive.com

Source link