ಮೈಸೂರು: ಸಂಸದ ಪ್ರತಾಪ್ ಸಿಂಹ ಮತ್ತು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಧ್ಯೆ ತಿಕ್ಕಾಟ ಇದೆ. ಇದನ್ನ ಕೂತು ಮಾತನಾಡಿ ಬಗೆಹರಿಸಿಕೊಳ್ಳಬೇಕು ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಸಲಹೆ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದನ್ನ ಕೂತು ಮಾತನಾಡಿ ಬಗೆಹರಿಸಿಕೊಳ್ಳಬೇಕು. ಮೈಸೂರಲ್ಲಿ ಕೋವಿಡ್ ಪರಿಸ್ಥಿತಿ ಕೆಟ್ಟದಾಗಿದೆ. ಈ ಸಂದರ್ಭದಲ್ಲಿ ಕಿತ್ತಾಟ ಒಳ್ಳೆದಲ್ಲ. ಜಿಲ್ಲಾಮಂತ್ರಿಗಳು ಈ ಬಗ್ಗೆ ಚರ್ಚೆ ನಡೆಸಿ ಇತ್ಯರ್ಥ ಮಾಡಬೇಕು. ಪ್ರತಾಪ್‌ಸಿಂಹ ಹೇಳಿಕೆ‌ ಕೊಟ್ಟಿದ್ದು, ಅದಕ್ಕೆ ಪ್ರತಿಯಾಗಿ ಡಿಸಿ ಹೇಳಿಕೆ ಕೊಟ್ಟಿದ್ದನ್ನ ಗಮನಿಸಿದ್ದೇನೆ ಎಂದರು. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇದನ್ನ ಕೂತು ಮಾತನಾಡಿ ಬಗೆಹರಿಸಿಕೊಳ್ಳಿ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

ಇದನ್ನೂ ಓದಿ: ಎಲ್ಲದಕ್ಕೂ ಲೆಕ್ಕ ಕೊಟ್ಟಿದ್ದಾರಾ? ಸಿಮ್ಮಿಂಗ್ ಪೂಲ್ ಲೆಕ್ಕ ಎಲ್ಲಿ? -ಸಿಂಧೂರಿಗೆ ಪ್ರತಾಪ್​ ಸಿಂಹ ಪ್ರಶ್ನೆ

ಇದನ್ನೂ ಓದಿ: ಪ್ರತಾಪ ಸಿಂಹ- ಜಿಲ್ಲಾಧಿಕಾರಿ ನಡುವೆ ‘ಪತ್ರ ಸಮರ’ – ಸಿಂಧೂರಿ ತಿರುಗೇಟು

ಇದನ್ನೂ ಓದಿ: ₹41 ಕೋಟಿಯಲ್ಲಿ ಯಾವುದಕ್ಕೆಲ್ಲಾ ಖರ್ಚಾಗಿದೆ? ಪ್ರತಾಪ್​ಸಿಂಹ ಪ್ರಶ್ನೆಗೆ ಲೆಕ್ಕ ಕೊಟ್ಟ ಸಿಂಧೂರಿ

The post ಪ್ರತಾಪ್ ಸಿಂಹ-ಸಿಂಧೂರಿ ವಾಕ್ಸ್​​ಮರ; ಮಧ್ಯಪ್ರವೇಶಿಸಿದ ಮೂರನೇ ವ್ಯಕ್ತಿ ಹೇಳಿದ್ದೇನು? appeared first on News First Kannada.

Source: newsfirstlive.com

Source link