ಭಗ್ನ ಪ್ರೇಮಿಯೊಬ್ಬ ತನ್ನ ಪ್ರೇಯಸಿಯ ಮದುವೆಗೆ ಸೀರೆ ತೊಟ್ಟು ಬಂದಿದ್ದ ಘಟನೆಯೊಂದು ಉತ್ತರ ಪ್ರದೇಶದ ಬಡೋದಿಯಲ್ಲಿ ನಡೆದಿದೆ.

ಪ್ರೀತಿಸಿದ ಹುಡುಗಿಯನ್ನು ಕೊನೆ ಬಾರಿ ನೋಡಲು ಯುವಕ ಸೀರೆ ಉಟ್ಟು, ಥೇಟ್ ಹೆಂಗಸರ ಹಾಗೆ ಬಳೆ ತೊಟ್ಟುಕೊಂಡು, ಆಭರಣಗಳನ್ನ ಧರಿಸಿ, ಮೇಕಪ್ ಕೂಡ ಮಾಡಿಕೊಂಡು ಮದುವೆ ಮನೆಗೆ ಬಂದಿದ್ದಾನೆ.

ಆದ್ರೆ ಮದುವೆ ಮನೆಯಲ್ಲಿ ಈತನ ನಡೆ ಕಂಡು ಅನುಮಾನಿಸಿದ ಹುಡುಗಿಯ ಸಂಬಂಧಿಕರು ಬಲವಂತವಾಗಿ ಮುಖದ ಮೇಲಿನ ಸೆರಗನ್ನು ಸರಿಸಿದಾಗ ಆತ ಯುವಕ ಅನ್ನೋದು ಗೊತ್ತಾಗಿದೆ.

The post ಪ್ರೇಯಸಿಯ ಮದುವೆಗೆ ಸೀರೆ ಧರಿಸಿ ಬಂದ ಪ್ರಿಯಕರ appeared first on News First Kannada.

Source: newsfirstlive.com

Source link