ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಭೂತ ಪೂರ್ವ ಗೆಲುವು ಸಾಧಿಸಿದ ಬೆನ್ನಲ್ಲೇ ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ 6 ಕ್ಕೂ ಹೆಚ್ಚು ಕಾರ್ಯಕರ್ತರ ಹತ್ಯೆ ಮಾಡಿರೋ ಬಗ್ಗೆ ಕೂಡ ಬಿಜೆಪಿ ಆರೊಪ ಮಾಡಿದೆ. ಈ ನಡುವೆ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದ್ದ ಹಿಂಸಾಚಾರವನ್ನು ತೀವ್ರವಾಗಿ ವಿರೋಧಿಸಿದ್ದ ಕಂಗನಾ ರಣೌತ್, ಟ್ವಿಟರ್​ನಲ್ಲಿ ಖಾರವಾಗಿ ಪೋಸ್ಟ್​ ಹಾಕ್ತಿದ್ದರು.

ಈ ನಡುವೆ ಕಂಗಣಾ ರಣೌತ್ ಅವರ ಪೋಸ್ಟ್​ಗಳು ಟ್ವಿಟರ್​ನ ರೂಲ್ಸ್​ಗಳನ್ನು ಉಲ್ಲಂಘಿಸಿವೆ ಎಂದು ಆರೋಪಿಸಿರುವ ಸಂಸ್ಥೆ, ಕಂಗನಾ ರಣೌತ್ ಅಕೌಂಟ್ ಅನ್ನು ಸಸ್ಪೆಂಡ್ ಮಾಡಿದೆ.

The post ಪ.ಬಂಗಾಳ ಬಿಜೆಪಿ ಕಾರ್ಯಕರ್ತರ ಮೇಲೆ ಹಿಂಸಾಚಾರಕ್ಕೆ ಖಂಡನೆ; ಕಂಗನಾ ಅಕೌಂಟ್ ಸಸ್ಪೆಂಡ್ ಮಾಡಿದ ಟ್ವಿಟರ್ appeared first on News First Kannada.

Source: newsfirstlive.com

Source link