ಫೆಬ್ರವರಿ ಅಂದರೆ Love Month.. ನಿಮ್ಮ ‘ಪ್ರೇಮ ನಿವೇದನೆ’ಗೆ ಎಷ್ಟೆಲ್ಲಾ ದಿನಗಳು..?


ಫೆಬ್ರವರಿ ತಿಂಗಳು ಎಂದರೆ ಕೆಲವರಿಗೆ ಭಯ.. ಕೆಲವರಿಗೆ ಕಾತುರ.. ಇನ್ನೂ ಕೆಲವರಿಗೆ ಅವರ ಪ್ರೇಯಸಿಗೆ ಯಾವ ರೀತಿಯ ಗಿಫ್ಟ್ ಕೊಡ್ಬೇಕು ಅನ್ನೋ ಪ್ಲಾನ್​. ಇನ್ನು, ಕೆಲವರು ಅವರ ಪ್ರೀತಿಯ ನಿವೇದನೆ ಸಕ್ಸಸ್ ಆಗುತ್ತೋ ಇಲ್ಲವೋ ಅನ್ನೋ ಆತಂಕದಲ್ಲಿರ್ತಾರೆ..

ಹಾಗೆ ನೋಡಿದ್ರೆ ಫೆಬ್ರವರಿ ತಿಂಗಳು ಪ್ರೇಮಿಗಳಿಗಾಗಿಯೇ ಇದೆ ಎಂದರೆ ತಪ್ಪಾಗುವುದಿಲ್ಲ. ಪ್ರೇಮಿಗಳು ಸಾಲು ಸಾಲಾಗಿ ಸೆಲೆಬ್ರೆಷನ್​ ಮಾಡಲು ರೋಜ್​ ಡೇ, ಪ್ರಪೊಜ್​ ಡೇ, ಚಾಕೊಲೇಟ್ ಡೇ, ಟೆಡ್ಡಿ ಡೇ, ಪ್ರಾಮಿಸ್​ ಡೇ, ಕಿಸ್​ ಡೇ, ಹಗ್​ ಡೇ ಹಾಗೂ ಕೊನೆಯದಾಗಿ ವ್ಯಾಲೆಂಟೈನ್ಸ್ ಡೇ ಬರುತ್ತದೆ..

ಈಗ ನಾವು ನಿನ್ನೆ ಚಾಕೊಲೇಟ್ ಡೇ ಆಚರಿಸಿ, ಇಂದು ಟೆಡ್ಡಿ ಡೇ ಸೆಲೆಬ್ರೇಟ್ ಮಾಡ್ತಿದ್ದೇವೆ. ನಿನ್ನೆ  ಚಾಕೊಲೇಟ್​ ಡೇ ಸಲುವಾಗಿ ಟ್ವೀಟರ್​ನಲ್ಲಿ ಕೆಲವು ಬಳಕೆದಾರರು ಸೂಪರ್ ಆಗಿರುವ ಮೀಮ್ಸ್ ಮಾಡಿ ಶೇರ್​ ಮಾಡುವಲ್ಲಿ ಬ್ಯುಸಿ ಆಗಿದ್ದರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚಾಕಲೇಟ್ ಡೇನದ್ದೇ ಸದ್ದು ಮಾಡ್ತಿದೆ.

News First Live Kannada


Leave a Reply

Your email address will not be published.