ಫೈನ್ ಹಾಕೋದು ಮಾತ್ರ ನಮ್ಮ ಕೆಲಸ ಅಲ್ಲ ಅಂತಿದ್ದಾರೆ ಯಶವಂತಪುರ ಮಾರ್ಷಲ್​​​ಗಳು..!

ಫೈನ್ ಹಾಕೋದು ಮಾತ್ರ ನಮ್ಮ ಕೆಲಸ ಅಲ್ಲ ಅಂತಿದ್ದಾರೆ ಯಶವಂತಪುರ ಮಾರ್ಷಲ್​​​ಗಳು..!

ಬೆಂಗಳೂರು: ಬಿಬಿಎಂಪಿ ಮಾರ್ಷಲ್​ಗಳೆಂದ್ರೆ ನಮಗೆ ನೆನಪಾಗೋದು ಎಲ್ಲಿ ನೋಡಿದ್ರು, ಅಲ್ಲಿ ಫೈನ್​ ಹಾಕೋರು ಮಾತ್ರ ಅನ್ಕೊಂಡಿದ್ವಿ. ಆದ್ರೆ ಫಾರ್​ ಎ ಚೇಂಜ್​ ಯಶವಂತಪುರ ಮಾರ್ಕೆಟ್ ವ್ಯಾಪ್ತಿಯ ಮಾರ್ಷಲ್​ಗಳ ಈ ವಿಭಿನ್ನ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅದೇನಂತಿರಾ ಈ ಸ್ಟೋರಿ ನೋಡಿ..

ಮಾಸ್ಕ್ ಇಲ್ಲದವರಿಗೆ ಮಾಸ್ಕ್ ನೀಡಿ, ಫೈನ್ ಹಾಕೋದು ಮಾತ್ರ ನಮ್ಮ ಕೆಲಸ ಅಲ್ಲ ಅಂತಿರೋ ಮಾರ್ಷಲ್​​​ಗಳು, ಕೊರೊನಾ ವಿರುದ್ಧ ಜಾಗೃತಿ ಮೂಡಿಸೋದು ನಮ್ಮ ಆದ್ಯ ಕರ್ತವ್ಯ ಎಂದಿದ್ದಾರೆ. ಜೊತೆಗೆ ಮಹಿಳೆ, ಮಕ್ಕಳು ಸೇರಿದಂತೆ ಹಲವರಿಗೆ ಮಾಸ್ಕ್ ವಿತರಿಸಿ, ಮೂರನೇ ಅಲೆಯ ಬಗ್ಗೆಯೂ ಜಾಗೃತಿ ಮೂಡಿಸುತ್ತಿರುವ  ಕಾರ್ಯ ಮಾಡುತ್ತಿದ್ದಾರೆ. ಮಾರ್ಷಲ್​ಗಳ ನಡೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

The post ಫೈನ್ ಹಾಕೋದು ಮಾತ್ರ ನಮ್ಮ ಕೆಲಸ ಅಲ್ಲ ಅಂತಿದ್ದಾರೆ ಯಶವಂತಪುರ ಮಾರ್ಷಲ್​​​ಗಳು..! appeared first on News First Kannada.

Source: newsfirstlive.com

Source link