ಫೋನ್ ಟ್ಯಾಪಿಂಗ್ ಪ್ರಕರಣ : ಎನ್​ಎಸ್​ಇ ಮಾಜಿ ಸಿಇಒ ರವಿ ನಾರಾಯಣ್​ರನ್ನು ಬಂಧಿಸಿದ ಇಡಿ | Phone tapping case: Former NSE CEO Ravi Narain arrested by ED


ಕೊ-ಲೊಕೇಶನ್​​ ಹಗರಣಕ್ಕೆ ಸಂಬಂಧಿಸಿದ ಅಕ್ರಮ ‘ಫೋನ್ ಟ್ಯಾಪಿಂಗ್’ ಪ್ರಕರಣದಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ಮಾಜಿ ಸಿಇಒ ರವಿ ನಾರಾಯಣ್​ರನ್ನು ಜಾರಿ ನಿರ್ದೇಶನಾಲಯ (ED) ಮಂಗಳವಾರ ಬಂಧಿಸಿದೆ.

ಫೋನ್ ಟ್ಯಾಪಿಂಗ್ ಪ್ರಕರಣ : ಎನ್​ಎಸ್​ಇ ಮಾಜಿ ಸಿಇಒ ರವಿ ನಾರಾಯಣ್​ರನ್ನು ಬಂಧಿಸಿದ ಇಡಿ

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಮಾಜಿ ಸಿಇಒ ರವಿ ನಾರಾಯಣ್

ನವದೆಹಲಿ: ಕೊ-ಲೊಕೇಶನ್​​ ಹಗರಣಕ್ಕೆ ಸಂಬಂಧಿಸಿದ ಅಕ್ರಮ ‘ಫೋನ್ ಟ್ಯಾಪಿಂಗ್’ ಪ್ರಕರಣದಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ಮಾಜಿ ಸಿಇಒ ರವಿ ನಾರಾಯಣ್​ರನ್ನು ಜಾರಿ ನಿರ್ದೇಶನಾಲಯ (ED) ಮಂಗಳವಾರ (ಸೆ 6) ಬಂಧಿಸಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಸಂಜಯ್ ಪಾಂಡೆ ಮತ್ತು ಚಿತ್ರಾ ರಾಮಕೃಷ್ಣ ಅವರನ್ನು ED ಬಂಧಿಸಿತ್ತು ಎಂದು ದಿ ಎಕನಾಮಿಕ್ಸ್​ ಟೈಮ್ಸ್​ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.