ಬಾಲಿವುಡ್ ಸ್ಟಾರ್ ನಟಿ ಸನ್ನಿ ಲಿಯೋನ್ ಸಿನಿಮಾದ ಜೊತೆ ಜೊತೆಗೆ ಸಮಾಜಮುಖಿ ಕೆಲಸಗಳಲ್ಲೂ ತೊಡಗಿಸಿಕೊಂಡವರು. ಈಗ ಕೊರೊನಾ ಸಮಯದಲ್ಲೂ ಹೃದಯ ಶ್ರೀಮಂತಿಕೆ ಮೆರೆದಿರುವ ಸನ್ನಿ, ಮುಂಬೈನಲ್ಲಿರುವ ಬಡವರಿಗೆ ಹಾಗೂ ನಿರ್ಗತಿಕರಿಗೆ ಊಟ ಒದಗಿಸುವ ಕೆಲಸವನ್ನು ಮಾಡಿದ್ದಾರೆ.

ಸನ್ನಿಯ ಸೇವೆಗೆ ಪತಿ ಡೇನಿಯಲ್ ವೆಬರ್ ಕೂಡ ಸಾಥ್ ನೀಡಿದ್ದಾರೆ. ಟ್ರಕ್​ನಲ್ಲಿ ಊಟದ ಪ್ಯಾಕೆಟ್​ಗಳನ್ನ ಇಟ್ಟುಕೊಂಡು, ಮುಂಬೈನ ಬೀದಿ ಬೀದಿಗೂ ಹೋಗಿ ಸನ್ನಿ ಹಾಗೂ ಡೇನಿಯಲ್ ದಂಪತಿ ಆಹಾರ ವಿತರಿಸಿದ್ದಾರೆ.

The post ಬಡವರ ಕಷ್ಟಕ್ಕೆ ಮಿಡಿದ ಸನ್ನಿ ಲಿಯೋನ್, ಮುಂಬೈ ಜನರಿಗೆ ಉಚಿತ ಊಟ ವಿತರಣೆ appeared first on News First Kannada.

Source: newsfirstlive.com

Source link