ಬಬ್ಲಿ ಹಂತಕರ ಮೇಲೆ ಸ್ಕೆಚ್ ಸಾಧ್ಯತೆ; ಆಡುಗೋಡಿ ಠಾಣಾ ವ್ಯಾಪ್ತಿಯ 10 ರೌಡಿಶೀಟರ್​ಗಳ ಬಂಧನ

ಬಬ್ಲಿ ಹಂತಕರ ಮೇಲೆ ಸ್ಕೆಚ್ ಸಾಧ್ಯತೆ; ಆಡುಗೋಡಿ ಠಾಣಾ ವ್ಯಾಪ್ತಿಯ 10 ರೌಡಿಶೀಟರ್​ಗಳ ಬಂಧನ

ಬೆಂಗಳೂರು: ಕೋರಮಂಗಲ ಬ್ಯಾಂಕ್​ನಲ್ಲಿ ರೌಡಿಶೀಟರ್ ಬಬ್ಲಿ ಹತ್ಯೆಗೆ ಸಂಬಂಧಿಸಿದಂತೆ ಆಡುಗೋಡಿ ಠಾಣಾ ವ್ಯಾಪ್ತಿಯ 10 ರೌಡಿಶೀಟರ್​ಗಳನ್ನ ಬಂಧಿಸಲಾಗಿದೆ.

ಇದನ್ನೂ ಓದಿ: ರಾಜಧಾನಿಯಲ್ಲಿ ಮತ್ತೆ ಝಳಪಿಸಿದ ಮಚ್ಚು, ಲಾಂಗ್; ಬ್ಯಾಂಕ್​ನಲ್ಲೇ ನಡೀತು ರೌಡಿಶೀಟರ್​ ಹತ್ಯೆ

ಬಬ್ಲಿ ಹತ್ಯೆಗೆ ಪ್ರತಿಯಾಗಿ ಮತ್ತೆ ಹತ್ಯೆಗಳು ನಡೆಯಬಹುದಾದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕುಖ್ಯಾತ ರೌಡಿಶೀಟರ್ ಮೂವೀಸ್ ಸೇರಿದಂತೆ 10 ಜನ ರೌಡಿ ಶೀಟರ್​​ಗಳನ್ನ ಬಂಧಿಸಲಾಗಿದೆ. ಹತ್ಯೆಯಾದ ಬಬ್ಲಿ ಸಹ ಆಡುಗೋಡಿ ಠಾಣಾ ರೌಡಿಶೀಟರ್ ಆಗಿದ್ದ. ಬಬ್ಲಿಯನ್ನ ಬ್ಯಾಂಕ್​ನ ಒಳಗಡೆ ಹತ್ಯೆ ಮಾಡಲಾಗಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು -ರೌಡಿಶೀಟರ್ ಬಬ್ಲಿ ಕೊಲೆ ಆರೋಪಿಗಳ ಮೇಲೆ ಫೈರಿಂಗ್

The post ಬಬ್ಲಿ ಹಂತಕರ ಮೇಲೆ ಸ್ಕೆಚ್ ಸಾಧ್ಯತೆ; ಆಡುಗೋಡಿ ಠಾಣಾ ವ್ಯಾಪ್ತಿಯ 10 ರೌಡಿಶೀಟರ್​ಗಳ ಬಂಧನ appeared first on News First Kannada.

Source: newsfirstlive.com

Source link