ಬಳ್ಳಾರಿ: ಅಂತೂ ಇಂತೂ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೆ ಚುನಾವಣೆ ಮುಹೂರ್ತ ಫಿಕ್ಸ್ ಆಗಿದೆ,
ಕಳೆದ ಕೆಲವು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ ಮೇಯರ್, ಉಪ ಮೇಯರ್ ಎಲೆಕ್ಷನ್ಗೆ ಕೊನೆಗೂ ಆದೇಶ ಹೊರಬಿದ್ದಿದೆ. ನವೆಂಬರ್ 18 ಕ್ಕೆ ಚುನಾವಣೆ ನಡೆಸಲು ಕಲ್ಬುರ್ಗಿ ಪ್ರಾದೇಶಿಕ ಚುನಾವಣೆ ಆಯುಕ್ತ ಆದೇಶ ಹೊರಡಿಸಿದ್ದಾರೆ. ಇನ್ನು ಮೇಯರ್ ಸ್ಥಾನಕ್ಕೆ ಸಾಮಾನ್ಯ, ಉಪಮೇಯರ್ ಸ್ಥಾನಕ್ಕೆ ಒಬಿಸಿ ಮಹಿಳಾ ಮೀಸಲಾತಿ ಪ್ರಕಟವಾಗಿದ್ದು ಕೋವಿಡ್ ಭೀತಿಯಿಂದ ಚುನಾವಣೆಯನ್ನು ಸರ್ಕಾರ ಮುಂದೂಡಿತ್ತು.
The post ಬಳ್ಳಾರಿ: ಮೇಯರ್ ಚುನಾವಣೆಗೆ ಡೇಟ್ ಫಿಕ್ಸ್ appeared first on News First Kannada.