ಬಾಲಯ್ಯ ಅಖಂಡ ಸಿನಿಮಾ ತಂಡದಿಂದ ಗುಡ್​​ ನ್ಯೂಸ್​


ಟಾಲಿವುಡ್​ ಆ್ಯಕ್ಷನ್​ ಡೈರೆಕ್ಟರ್ ಬೋಯಿಪಾಟು ಸೀನು ಮತ್ತು ನಂದಮೂರಿ ಬಾಲಕೃಷ್ಣ ಮೂರನೇ ಬಾರಿ ಒಟ್ಟಾಗಿ ಮಾಡಿರೋ ”ಅಖಂಡ” ಸಿನಿಮಾದ ಸೆನ್ಸಾರ್​ ಇಂದು ಕಂಪ್ಲೀಟ್​ ಆಗಿದ್ದು, ಚಿತ್ರಕ್ಕೆ ಯು ಮತ್ತು ಏ ಸರ್ಟಿಫಿಕೇಟ್​ ದೊರಕಿದೆ.

ಈ ಹಿಂದೆ ಈ ಜೋಡಿಯ ”ಸಿಂಹ” ಮತ್ತು ”ಲೆಜೆಂಡ್”​ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಧೂಳ್​ ಎಬ್ಬಿಸಿದ್ವು. ”ಅಖಂಡ” ಸಿನಿಮಾದಲ್ಲಿ ಬಾಲಕೃಷ್ಣ ಮೂರು ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

News First Live Kannada


Leave a Reply

Your email address will not be published. Required fields are marked *