ಬಾಲಿವುಡ್​ ಸೆಲೆಬ್ರಿಟಿ ಮನೆಯಲ್ಲಿ ದೀಪಾವಳಿ ಸಂಭ್ರಮ; ಇಲ್ಲಿವೆ ಫೋಟೋ | Hrithik Roshan Janhvi Kapoor and many Bollywood srars celebrate Deepavali

1/7

ದೇಶಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿದೆ. ಬಾಲಿವುಡ್​ ಸೆಲೆಬ್ರಿಟಗಳೂ ಕೂಡ ಹಬ್ಬ ಆಚರಿಸುತ್ತಿದ್ದಾರೆ.

2/7

ತಂದೆ ಬೋನಿ ಕಪೂರ್​ ಜತೆ ಸೇರಿ ಜಾನ್ವೀ ಕಪೂರ್ ಹಬ್ಬ ಆಚರಿಸಿದ್ದಾರೆ.

3/7

ಫರ್ಹಾನ್​ ಅಖ್ತರ್​ ಮನೆಯಲ್ಲೂ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿದೆ. ಈ ಫೋಟೋವನ್ನು ಕೆಲವರು ಟ್ರೋಲ್​ ಮಾಡಿದ್ದಾರೆ.

4/7

ಹೃತಿಕ್​ ರೋಶನ್​ ಕೂಡ ಕುಟುಂಬದ ಜತೆ ಹಬ್ಬದ ಸಂಭ್ರಮದಲ್ಲಿ ಮಿಂದೆದಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

5/7

ಕರೀನಾ ಕಪೂರ್ ಅವರು ಸೈಫ್​ ಅಲಿ ಖಾನ್​ ಜತೆ ಹಬ್ಬವನ್ನು ಆಚರಿಸಿದ್ದಾರೆ.

6/7

ಅರ್ಜುನ್​ ಕಪೂರ್​ ಪ್ರಿಯತಮೆ ಮಲೈಕಾ ಅರೋರಾ ಟ್ರೆಡೀಷನಲ್​ ಆಗಿ ಕಾಣಿಸಿಕೊಂಡಿದ್ದಾರೆ.

7/7

ಅಮೆರಿಕದಲ್ಲಿ ಸೆಟಲ್ ಆಗಿರುವ ಪ್ರಿಯಾಂಕಾ ಚೋಪ್ರಾ ಪತಿ ನಿಕ್​ ಜೋನಸ್​ ಜತೆ ಸೇರಿಕೊಂಡು ಹಬ್ಬವನ್ನು ಆಚರಣೆ ಮಾಡಿದ್ದಾರೆ.

TV9 Kannada

Leave a Reply

Your email address will not be published.