ಬಾಲಿವುಡ್​ ಅಂಗಳದಲ್ಲಿ ಹೇಗಿತ್ತು ನೋಡಿ ಸ್ವಾತಂತ್ರ್ಯೋತ್ಸವ; ಇಲ್ಲಿವೆ ಫೋಟೋಗಳು | Aamir khan to shh rukh Khan Who celebrate Independence Day with love

ದೇಶಾದ್ಯಂತ ಇಂದು (ಆಗಸ್ಟ್ 15) 75ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸಲಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಇದನ್ನು ಹಬ್ಬದ ರೀತಿಯಲ್ಲಿ ಆಚರಿಸಿದ್ದಾರೆ.

Aug 15, 2022 | 6:30 PM

TV9kannada Web Team

| Edited By: Rajesh Duggumane

Aug 15, 2022 | 6:30 PM
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ತಮ್ಮ ಮನೆಯಲ್ಲಿ ಬಾವುಟ ಹಾರಿಸಿ ಹರ್ ಘರ್ ತಿರಂಗ ಆಂದೋಲವನ್ನು ಬೆಂಬಲಿಸಿದ್ದಾರೆ.

ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ತಮ್ಮ ಮನೆಯಲ್ಲಿ ಬಾವುಟ ಹಾರಿಸಿ ಹರ್ ಘರ್ ತಿರಂಗ ಆಂದೋಲವನ್ನು ಬೆಂಬಲಿಸಿದ್ದಾರೆ.

ಧ್ವಜಾರೋಹಣ ಮಾಡಿದ ಅಭಿಷೇಕ್ ಬಚ್ಚನ್.

ಧ್ವಜಾರೋಹಣ ಮಾಡಿದ ಅಭಿಷೇಕ್ ಬಚ್ಚನ್.

ಆಮಿರ್ ಖಾನ್ ಅವರು ಮನೆಯಲ್ಲಿ ಧ್ವಜ ಹಾರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಾವುಟದ ಫೋಟೋ ಪೋಸ್ಟ್ ಮಾಡಿದ್ದಾರೆ.

ಆಮಿರ್ ಖಾನ್ ಅವರು ಮನೆಯಲ್ಲಿ ಧ್ವಜ ಹಾರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಾವುಟದ ಫೋಟೋ ಪೋಸ್ಟ್ ಮಾಡಿದ್ದಾರೆ.

ಧ್ವಜದ ಜತೆ ಫೋಟೋ ಹಾಕಿದ ಪ್ರೀತಿ ಜಿಂಟಾ.

ಧ್ವಜದ ಜತೆ ಫೋಟೋ ಹಾಕಿದ ಪ್ರೀತಿ ಜಿಂಟಾ.

ಕುಟುಂಬದ ಜತೆ ಶಾರುಖ್ ಸ್ವಾತಂತ್ರ್ಯೋತ್ಸವ ಆಚರಣೆ.

ಕುಟುಂಬದ ಜತೆ ಶಾರುಖ್ ಸ್ವಾತಂತ್ರ್ಯೋತ್ಸವ ಆಚರಣೆ.

ಧ್ವಜ ಹಾರಿಸಿದ ಸಲ್ಮಾನ್ ಖಾನ್.

ಧ್ವಜ ಹಾರಿಸಿದ ಸಲ್ಮಾನ್ ಖಾನ್.

Most Read Stories

TV9 Kannada

Leave a Reply

Your email address will not be published. Required fields are marked *