ಬ್ಯಾಂಕ್​ಗೆ 14,500 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟ ಡಿನೊ ಮೊರಿಯಾ ಹಾಗೂ ರಾಜ್ಯಸಭಾ ಮಾಜಿ ಸದಸ್ಯ ಅಹ್ಮದ್ ಪಟೇಲ್ ಅಳಿಯನ ಕೋಟಿಗಟ್ಟಲೆ ಬೆಲೆ ಬಾಳುವ ಆಸ್ತಿ ಜಪ್ತಿ ಮಾಡಲಾಗಿದೆ.

ಗುಜರಾತ್ ಮೂಲದ ಉದ್ಯಮಿ ಸಂದೇಸಾರ ಸೋದರರಿಂದ ಬ್ಯಾಂಕ್ ಗೆ 14,500 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಡಿನೊ ಮೊರಿಯಾ ಮತ್ತು ಅಹ್ಮದ್ ಪಟೇಲ್ ಅವರ ಅಳಿಯ ಡಿಜೆ ಅಬ್ದುಲ್ ಖಲೀಲ್ ಬಾಚೂ ಅಲಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

The post ಬಾಲಿವುಡ್ ನಟ ಡಿನೊ ಮೊರಿಯಾ, ಅಹ್ಮದ್​ ಪಟೇಲ್ ಅಳಿಯನ ಆಸ್ತಿ ಜಪ್ತಿ appeared first on News First Kannada.

Source: newsfirstlive.com

Source link