ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ನಂದಿಗ್ರಾಮ ಕ್ಷೇತ್ರದ ಅಂತಿಮ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಗೆಲುವು ಸಾಧಿಸಿದ್ದಾರೆ.

ಈ ಹಿಂದೆ 16 ಸುತ್ತುಗಳ ಫಲಿತಾಂಶ ಹೊರಬಿದ್ದಿತ್ತು.. ಇದನ್ನೇ ಅಂತಿಮ ಫಲಿತಾಂಶ ಎಂದು ತಿಳಿದು ಮಮತಾ ಬ್ಯಾನರ್ಜಿ ಗೆದ್ದಿದ್ದಾರೆ ಎನ್ನಲಾಗಿತ್ತು. ಆದ್ರೆ ಅಸಲಿಗೆ 17 ಸುತ್ತುಗಳಲ್ಲಿ ಮತ ಎಣಿಕೆ ನಡೆದಿದ್ದು ಅಂತಿಮ ಸುತ್ತಿನಲ್ಲಿ ಸುವೇಂದು ಅಧಿಕಾರಿ 1957 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

 

The post ಬಿಗ್​​ ಟ್ವಿಸ್ಟ್​: ಬಂಗಾಳ ಗೆದ್ದ ದೀದಿ ನಂದಿಗ್ರಾಮದಲ್ಲಿ ಸೋತ್ರು.. ಸುವೇಂದು ಅಧಿಕಾರಿಗೆ ರೋಚಕ ಗೆಲುವು appeared first on News First Kannada.

Source: newsfirstlive.com

Source link