ಬಿಗ್​ ಬ್ರೇಕಿಂಗ್; ಶಿಕ್ಷಣ ಸಚಿವರಿಂದ SSLC ಪರೀಕ್ಷಾ ದಿನಾಂಕ ಘೋಷಣೆ

ಬಿಗ್​ ಬ್ರೇಕಿಂಗ್; ಶಿಕ್ಷಣ ಸಚಿವರಿಂದ SSLC ಪರೀಕ್ಷಾ ದಿನಾಂಕ ಘೋಷಣೆ

ಬೆಂಗಳೂರು: ಜೂನ್

SSLC ಪರೀಕ್ಷೆಗೆ 8,76,581 ವಿದ್ಯಾರ್ಥಿಗಳು
SSLCಗೆ 73,066 ಪರೀಕ್ಷಾ ಕೇಂದ್ರಗಳಿರುತ್ತವೆ
ಕಳೆದ ಬಾರಿ 48 ಪರೀಕ್ಷಾ ಕೇಂದ್ರಗಳಿದ್ದವು
ಕೋವಿಡ್ ಹಿನ್ನೆಲೆ ಪರೀಕ್ಷಾ ಕೇಂದ್ರಗಳು ಹೆಚ್ಚಳ
ಸರ್ಕಾರದ ಮಾರ್ಗಸೂಚಿ ಅನ್ವಯ ಪರೀಕ್ಷೆಗೆ ಸಿದ್ಧತೆ
ಎಲ್ಲಾ ಜಿಲ್ಲೆಗಳ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ
ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಗಿದೆ

The post ಬಿಗ್​ ಬ್ರೇಕಿಂಗ್; ಶಿಕ್ಷಣ ಸಚಿವರಿಂದ SSLC ಪರೀಕ್ಷಾ ದಿನಾಂಕ ಘೋಷಣೆ appeared first on News First Kannada.

Source: newsfirstlive.com

Source link