ಬಿಗ್ ಬಾಸ್​ನಲ್ಲಿ ಇವರೆಲ್ಲ ಕಾಂಪಿಟೇಟರ್​​ಗಳೇ ಅಲ್ಲವಂತೆ – Bigg Boss Kannada Season 9 Here is the new task in Bigg Boss Kannadaಬಿಗ್ ಬಾಸ್​ನಲ್ಲಿ ಸ್ಪರ್ಧೆ ಹೆಚ್ಚುತ್ತಿದೆ. ಆಗಾಗ ಸ್ಪರ್ಧೆಗಳ ಮಧ್ಯೆ ಸಿಟ್ಟು ಜಗಳಗಳು ಕೂಡ ಕಾಮನ್. ಬಿಗ್ ಬಾಸ್​ನಲ್ಲಿ ಈ ವಾರ ಸ್ಪರ್ಧಿಗಳಿಗೆ ಟಾಸ್ಕ್ ಒಂದನ್ನು ನೀಡಲಾಗಿತ್ತು.

TV9kannada Web Team


| Edited By: Rajesh Duggumane

Oct 31, 2022 | 4:56 PM
ಬಿಗ್ ಬಾಸ್​ನಲ್ಲಿ (Bigg Boss) ಸ್ಪರ್ಧೆ ಹೆಚ್ಚುತ್ತಿದೆ. ಆಗಾಗ ಸ್ಪರ್ಧೆಗಳ ಮಧ್ಯೆ ಸಿಟ್ಟು ಜಗಳಗಳು ಕೂಡ ಕಾಮನ್. ಬಿಗ್ ಬಾಸ್​ನಲ್ಲಿ ಈ ವಾರ ಸ್ಪರ್ಧಿಗಳಿಗೆ ಟಾಸ್ಕ್ ಒಂದನ್ನು ನೀಡಲಾಗಿತ್ತು. ಗಾರ್ಡನ್ ಏರಿಯಾದಲ್ಲಿ ಸ್ಪರ್ಧಿಗಳ ಫೋಟೋಗಳನ್ನು ಇರಿಸಲಾಗಿತ್ತು. ಯಾರು ಕಾಂಪಿಟೇಟರ್ ಅಲ್ಲ ಎಂಬುದನ್ನು ಫೋಟೋವನ್ನು ಹರಿದು ಹಾಕುವ ಮೂಲಕ ಘೋಷಿಸಬೇಕು. ಈ ವೇಳೆ ರೂಪೇಶ್ ಶೆಟ್ಟಿ ಅವರು ಆರ್ಯವರ್ಧನ್ ಹೆಸರನ್ನು ತೆಗೆದುಕೊಂಡರು. ರೂಪೇಶ್ ರಾಜಣ್ಣ (Roopesh Rajanna) ಅವರು ಪ್ರಶಾಂತ್ ಸಂಬರ್ಗಿ ಕಾಂಪಿಟೇಟರ್ ಅಲ್ಲವೇ ಅಲ್ಲ ಎಂದು ಹೇಳಿದರು. ಇನ್ನು ಪ್ರಶಾಂತ್ ಅವರು ರೂಪೇಶ್ ರಾಜಣ್ಣ ಅವರ ಫೋಟೋವನ್ನು ಹರಿದು ಹಾಕಿದರು.

TV9 Kannada


Leave a Reply

Your email address will not be published.