ಬಿಗ್ ಬಾಸ್​ ಮನೆಗೆ ಮತ್ತೆ ಬಂದ ಲೋಕೇಶ್​; ಇಲ್ಲಿದೆ ವಿಡಿಯೋ | Lokesh Come back to Bigg Boss Kannada Houseಈ ಬಾರಿ ಯಾರೊಬ್ಬರೂ ಬಿಗ್ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ ಕೊಟ್ಟಿಲ್ಲ. ಆದರೆ, ಕೊನೆಯ ಸಂದರ್ಭದಲ್ಲಿ ಲೋಕೇಶ್ ಅವರು ದೊಡ್ಮನೆಗೆ ಬಂದಿದ್ದಾರೆ.

TV9kannada Web Team


| Edited By: Rajesh Duggumane

Sep 14, 2022 | 9:03 PM
‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) 38 ದಿನಗಳನ್ನು ಪೂರ್ಣಗೊಳಿಸಿದೆ. ಈಗಾಗಲೇ ಸ್ಪರ್ಧಿಗಳ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ. ಈ ಬಾರಿ ಯಾರೊಬ್ಬರೂ ಬಿಗ್ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ ಕೊಟ್ಟಿಲ್ಲ. ಆದರೆ, ಕೊನೆಯ ಸಂದರ್ಭದಲ್ಲಿ ಲೋಕೇಶ್ (Lokesh)​ ಅವರು ದೊಡ್ಮನೆಗೆ ಬಂದಿದ್ದಾರೆ. ಗಾಯಗೊಂಡು ಅವರು ಬಿಗ್ ಬಾಸ್​ನಿಂದ ಔಟ್ ಆಗಿದ್ದರು. ಅತಿಥಿಯಾಗಿ ಅವರು ಈಗ ಮನೆ ಪ್ರವೇಶಿಸಿದ್ದಾರೆ.

TV9 Kannada


Leave a Reply

Your email address will not be published.