ಬೆಂಗಳೂರು: ರಾಜ್ಯ ಯೂಥ್ ಕಾಂಗ್ರೆಸ್ ಉಪಾಧ್ಯಕ್ಷ ಮೊಹಮ್ಮದ ನಲಪಾಡ್ ಬಿಜೆಪಿಯವರಿಗೆ ಹಿಂದಿ ಬರಲ್ಲ.. ಅವರು ಟ್ಯೂಷನ್ಗೆ ಹೋಗಿ ಹಿಂದಿ ಕಲಿಯಲಿ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:‘ಸಿದ್ದರಾಮಯ್ಯ ಮಾತನಾಡುವಾಗ ಜೈಕಾರ ಹಾಕಿದ್ದಾರೆ ಅಷ್ಟೇ’ ಜಮೀರ್ ಡ್ಯಾಮೇಜ್ ಕಂಟ್ರೋಲ್
ಇಂದು ಮಂಡ್ಯದಲ್ಲಿ ಮಾಧ್ಯಗಳೊಂದಿಗೆ ಮಾತನಾಡಿದ ನಲಪಾಡ್ ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಬಿಜೆಪಿಯವ್ರು ಟ್ಯೂಶನ್ಗೆ ಹೋಗಿ ಹಿಂದಿ ಕಲಿಯಲಿ ಎಂದಿದ್ದಾರೆ. ಕಾಂಗ್ರೆಸ್ ಮುಖಂಡ ಇಮ್ರಾನ್ ಪಾಶಾ ನೀಡಿರುವ ಹೇಳಿಕೆಯನ್ನ ಬಿಜೆಪಿ ಪಾಳಯದವ್ರು ತಪ್ಪಾಗಿ ಅರ್ಥೈಸಿ ಆರೋಪಿಸುತ್ತಿದ್ದಾರೆ. ಅವರಿಗೆ ಸರಿಯಾಗ ಹಿಂದಿ ಬರಲ್ಲ. ಹೀಗಾಗಿ ಅವ್ರು ಮೊದಲು ಹಿಂದಿ ಕಲಿಯಲಿ ಎಂದು ನಲಪಾಡ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಶ್ರೀಕಿ ಬಳಸಿ ಯೂಥ್ ಕಾಂಗ್ರೆಸ್ ಚುನಾವಣೆ ಹ್ಯಾಕ್; ನಲಪಾಡ್ ವಿರುದ್ಧ ಗೃಹ ಸಚಿವ ಸ್ಫೋಟಕ ಹೇಳಿಕೆ
The post ‘ಬಿಜೆಪಿಯವ್ರಿಗೆ ಹಿಂದಿ ಬರಲ್ಲ..ಅವ್ರು ಟ್ಯೂಶನ್ಗೆ ಹೋಗಿ ಹಿಂದಿ ಕಲಿಯಲಿ’ ನಲಪಾಡ್ ಆಗ್ರಹ appeared first on News First Kannada.