ಬಿಜೆಪಿ ವಿರುದ್ಧ ‘40 ಪರ್ಸೆಂಟ್ ಸರ್ಕಾರ’ ಅಂತ ಫೇಸ್ ಬುಕ್ ಖಾತೆ ಸೃಷ್ಟಿಸಿ ವಿಶಿಷ್ಟ ಅಭಿಯಾನ ಶುರು ಮಾಡಿದ ಕಾಂಗ್ರೆಸ್! – Congress begins different kind of campaign against BJP government after creating ‘40% Government’ Facebook post video story in Kannadaಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹೆಚ್ಚು ಟಾರ್ಗೆಟ್ ಆಗಿರುವುದನ್ನು ಗಮನಿಸಬಹುದು.

TV9kannada Web Team


| Edited By: Arun Belly

Nov 24, 2022 | 11:44 AM
ಬೆಂಗಳೂರು: ರಾಜ್ಯದಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್, ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವಿಶಿಷ್ಟ ಬಗೆಯ ಅಭಿಯಾನ (campaign) ಆರಂಭಿಸಿದೆ. ‘40 ಪರ್ಸೆಂಟ್ ಸರ್ಕಾರ’ (40% Government) ಹೆಸರಲ್ಲಿ ಫೇಸ್ ಬುಕ್ ಖಾತೆ ಓಪನ್ ಮಾಡಿ ಸಚಿವ ಸಂಪುಟದ ಸಚಿವರ ಫೋಟೋಗಳನ್ನು ಬಳಿಸಿ ಆಯಾ ಸಚಿವನ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸರಿಹೊಂದುವ ಜನಪ್ರಿಯ ಕನ್ನಡ ಸಿನಿಮಾ ಟೈಟಲ್ ಗಳನ್ನು ಹೊಂದಿಸಿ ಪೋಸ್ಟ್ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರೇ ಹೆಚ್ಚು ಟಾರ್ಗೆಟ್ ಆಗಿರುವುದನ್ನು ಗಮನಿಸಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published.