ಬಿಡಿಎ ಬದಲಿ ನಿವೇಶನ ಆರೋಪ: ಟ್ವೀಟ್ ಮೂಲಕ ಸಿಎಂ ಬೊಮ್ಮಾಯಿಗೆ ರಣದೀಪ್ ಸುರ್ಜೆವಾಲಾ ಪ್ರಶ್ನೆ | Ranadeep Singh Surjewala slams cm Basavaraj Bommai on twitter over bda illegal allotment scam


ಬೊಮ್ಮಾಯಿಯವರೇ ನೀವು ಈಗ ಕಾರ್ಯನಿರ್ವಹಿಸ್ತೀರಾ? ಜಟಿಲವಾದ ಮೌನಕ್ಕೆ ಶರಣಾಗುತ್ತೀರಾ ಎಂದು ಸಿಎಂ ಬೊಮ್ಮಾಯಿಗೆ ಸುರ್ಜೇವಾಲ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರು: ಬಿಡಿಎ(BDA) ಬದಲಿ ನಿವೇಶನ ಅಕ್ರಮ ಹಂಚಿಕೆ ಆರೋಪಕ್ಕೆ ಸಂಬಂಧಿಸಿ ಸಿಎಂ ಬಸವರಾಜ ಬೊಮ್ಮಾಯಿಗೆ(Basavaraj Bommai) ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ(Ranadeep Singh Surjewala) ಟ್ವೀಟ್ ಮೂಲಕ ಪ್ರಶ್ನೆಗಳನ್ನು ಕೇಳಿದ್ದಾರೆ.

ಬೊಮ್ಮಾಯಿಯವರೇ, ಸುಪ್ರೀಂಕೋರ್ಟ್​​ ಸಾರ್ವಜನಿಕ ಕಚೇರಿಯ ದುರುಪಯೋಗ ಮತ್ತು ಅಕ್ರಮ ಹಂಚಿಕೆಗಳನ್ನ ​ಕಂಡುಹಿಡಿದಿದೆ. ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ಶಾಸಕ ಚರಂತಿಮಠ, ಬಿಜೆಪಿ ಮಾಜಿ ಸಂಸದ ಬಿ.ಪಾಟೀಲ್ ಹಾಗೂ ಶಾಸಕ ಅಭಯ ಪಾಟೀಲ್​ ಸೇರಿ ಅನೇಕರ ಬಗ್ಗೆ ಆಕ್ಷೇಪಣೆ ಇದೆ. ಬೊಮ್ಮಾಯಿಯವರೇ ನೀವು ಈಗ ಕಾರ್ಯನಿರ್ವಹಿಸ್ತೀರಾ? ಜಟಿಲವಾದ ಮೌನಕ್ಕೆ ಶರಣಾಗುತ್ತೀರಾ ಎಂದು ಸಿಎಂ ಬೊಮ್ಮಾಯಿಗೆ ಸುರ್ಜೇವಾಲ ಪ್ರಶ್ನೆ ಮಾಡಿದ್ದಾರೆ.

TV9 Kannada


Leave a Reply

Your email address will not be published.