ವಿಜಯಪುರ: ಬಿರುಗಾಳಿ ಸಹಿತ ಭಾರೀ ಮಳೆಗೆ ಮನೆಯ ಚಾವಣಿ ಹಾರಿ ಹೋದ ಪರಿಣಾಮ ಜೋಳಿಗೆಯಲ್ಲಿ ಮಲಗಿದ್ದ ಪುಟ್ಟ ಕಂದಮ್ಮ ಸಾವನ್ನಪ್ಪಿದ ಘಟನೆ ನಡೆದಿದೆ.

ಈ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕು ಸುರಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಾವನ್ನಪ್ಪಿದ 8 ತಿಂಗಳ ಮಗು ಅಬ್ದುಲ್ ರೆಹೆಮಾನ್ ಎಂಬವರದ್ದಾಗಿದೆ.

ಮಗು ಛಾವಣಿಯ ಕಂಬಕ್ಕೆ ಕಟ್ಟಿದ್ದ ಜೋಳಿಯಲ್ಲಿತ್ತು. ಬಿರುಗಾಳಿ ರಭಸಕ್ಕೆ ಹಾರಿ ಹೋದ ಈ ಛಾವಣಿಯೇ ಹಾರಿ ಹೋಗಿದೆ. ಅಲ್ಲದೆ ವಿದ್ಯುತ್ ಕಂಬಕ್ಕೆ ಸಿಲುಕಿ ಮಗು ಮೃತಪಟ್ಟಿದೆ.

The post ಬಿರುಗಾಳಿ ಸಹಿತ ಭಾರೀ ಮಳೆಗೆ ಹಾರಿ ಹೋದ ಛಾವಣಿ – ಜೋಳಿಗೆಯಲ್ಲಿದ್ದ ಮಗು ಸಾವು appeared first on Public TV.

Source: publictv.in

Source link