ಬಳ್ಳಾರಿ: ಧಗ ಧಗಿಸುತ್ತಿರುವ ಬಿಸಿಲಿನ ಬೇಗೆಗೆ ಬಸವಳಿದಿದ್ದ ಗಣಿನಾಡಿನ ಜನಕ್ಕೆ ಮಳೆರಾಯ ತಂಪೆರೆದು ಕೂಲ್​ ಮಾಡಿದ್ದಾನೆ.

ಬಳ್ಳಾರಿ ನಗರ ಸೇರಿದಂತೆ ವಿವಿಧೆಡೆ ಮುಂಜಾನೆಯಿಂದಲೇ ತುಂತುರು ಮಳೆ ಶುರುವಾಗಿದ್ದು, ವರುಣನ ಆಗಮನದಿಂದ ಅನ್ನದಾತನ ಮೊಗದಲ್ಲಿ ಸಂತಸ ತುಂಬಿದೆ. ಇನ್ನು ಜಿಟಿ ಜಿಟಿ ಮಳೆಯ ಜೊತೆ ಮಿಂದೇಳುತ್ತಾ ತಮ್ಮ ತಮ್ಮ ಕೆಲಸ ಮಾಡುತ್ತಿರುವ ಜನತೆ ಫುಲ್​ ಎಂಜಾಯ್​ ಮಾಡುತ್ತಿದ್ದಾರೆ.

The post ಬಿಸಿಲಿನ ಬೇಗೆಗೆ ಬಸವಳಿದಿದ್ದ ಗಣಿನಾಡಿನಲ್ಲಿ ತಂಪೆರೆದ ಮಳೆರಾಯ appeared first on News First Kannada.

Source: newsfirstlive.com

Source link