ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೊಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಗಣನೀಯವಾಗಿ ಪಾಸಿಟಿವ್​ ರೇಟ್​ ಇಳಿಕೆಯಾಗುತ್ತಿದೆ. ​ಕಳೆದ 5 ದಿನಗಳ ಪಾಸಿಟಿವಿಟಿ ರೇಟ್​ನ ಚಿತ್ರಣ ಗಮನಿಸಿದ್ರೆ, ಕೊರೊನಾ ಸೋಂಕಿನ ಪ್ರಮಾಣ ಕಡಿಮೆ ಆಗುತ್ತಿದೆ ಅನ್ನೋದು ಸಾಬೀತಾಗುತ್ತಿದೆ.

ಹೇಗಿದೆ ಪಾಸಿಟಿವಿಟಿ ರೇಟ್​..?

  • ಮೇ 31-3992  ಪ್ರಕರಣ​ -ಪಾಸಿಟಿವಿಟಿ ರೇಟ್​ ಶೇ. 6.40
  • ಜೂನ್ 1 -3418 ಪ್ರಕರಣ​ -ಪಾಸಿಟಿವಿಟಿ ರೇಟ್​ ಶೇ. 5.21
  • ಜೂನ್ 2 -4095 ಪ್ರಕರಣ​ -ಪಾಸಿಟಿವಿಟಿ ರೇಟ್​ ಶೇ. 6.30
  • ಜೂನ್ 3 -3533 ಪ್ರಕರಣ​ -ಪಾಸಿಟಿವಿಟಿ ರೇಟ್​ ಶೇ. 5.42
  • ಜೂನ್ 4 -3221 ಪ್ರಕರಣ​ -ಪಾಸಿಟಿವಿಟಿ ರೇಟ್​ ಶೇ. 5.45

 

The post ಬೆಂಗಳೂರಿಗರಿಗೆ ಕೊಂಚ ನಿರಾಳ.. ಇಲ್ಲಿದೆ ಪಾಸಿಟಿವ್ ನ್ಯೂಸ್​ appeared first on News First Kannada.

Source: newsfirstlive.com

Source link