ಬೆಂಗಳೂರಿಗರೇ ಗಮನಿಸಿ; ನಾಳೆ ಸಂಜೆ 4ರಿಂದ ನಾಡಿದ್ದು ಬೆಳಗ್ಗೆ 6ವರಗೆ ಈ ಮಾರ್ಗದಲ್ಲಿ ಮೆಟ್ರೋ ಇರಲ್ಲ

ಬೆಂಗಳೂರು: ಮೆಟ್ರೊ ನಿಲ್ದಾಣಗಳ ದುರಸ್ತಿ ಕಾಮಗಾರಿ ಹಿನ್ನೆಲೆ ಎಂ.ಜಿ ರಸ್ತೆಯಿಂದ ಬೈಯ್ಯಪ್ಪನಹಳ್ಳಿವರೆಗೆ ನಾಳೆ ಸಂಜೆ 4ರಿಂದ ಭಾನುವಾರ ಬೆಳಗ್ಗೆ 6ರವರೆಗೆ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲ್​ ನಿಗಮ ನಿಯಮಿತ (BMRCL) ಪ್ರಕಟಣೆಯಲ್ಲಿ ತಿಳಿಸಿದೆ.

ನಗರದ ಟ್ರಿನಿಟಿ ಮತ್ತು ಹಲಸೂರು ಮೆಟ್ರೊ ನಿಲ್ದಾಣಗಳ ನಡುವೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದು ನಾಳೆ ಮೇಟ್ರೋ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಟ್ರೋ ಸಂಚಾರ ಸ್ಥಗಿತದ ಬಗ್ಗೆ ಬಿಎಂಆರ್​ಸಿಎಲ್ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ:ನಳೀನ್ ಕುಮಾರ್ ಕಟೀಲ್​ಗೆ ಮಾತಲ್ಲೇ ಬೆಂಡೆತ್ತಿದ ಪಕ್ಷೇತರ ಅಭ್ಯರ್ಥಿ.. ನಡೆದಿದ್ದೇನು..?

 

News First Live Kannada

Leave a comment

Your email address will not be published. Required fields are marked *