ಸುಮಾರು 60 ವರ್ಷ ಹಳೆಯ ಮನೆಯಾಗಿದ್ದರಿಂದ ಕುಸಿಯುವ ಆತಂಕವಿತ್ತು. ಹೀಗಾಗಿ ನಿನ್ನೆ(ನವೆಂಬರ್ 18) ಮನೆಯಲ್ಲಿ ಯಾರೂ ಇರಲಿಲ್ಲ. ಪರಿಣಾಮ ಅಪಾಯ ತಪ್ಪಿದಂತಾಗಿದೆ. ಸದ್ಯ ಮನೆಯವರು ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದಾರೆ.
[embed]https://www.youtube.com/watch?v=cfTKcS7_uVQ[/embed]
ಬೆಂಗಳೂರು: ನಿರಂತರ ಮಳೆ ಹಿನ್ನೆಲೆ ಇಂದು ಮುಂಜಾನೆ ಬೆಂಗಳೂರಿನ ಲಿಡೋ ಮಾಲ್ ಬಳಿ ಮನೆ ಕುಸಿದುಬಿದ್ದಿದೆ. ಕುಸಿದುಬಿದ್ದ ಮನೆಯಲ್ಲಿ ಮೂವರು ವಾಸಿಸುತ್ತಿದ್ದರು. ಸುಮಾರು 60 ವರ್ಷ ಹಳೆಯ ಮನೆಯಾಗಿದ್ದರಿಂದ ಕುಸಿಯುವ ಆತಂಕವಿತ್ತು. ಹೀಗಾಗಿ ನಿನ್ನೆ(ನವೆಂಬರ್ 18) ಮನೆಯಲ್ಲಿ ಯಾರೂ ಇರಲಿಲ್ಲ. ಪರಿಣಾಮ ಅಪಾಯ ತಪ್ಪಿದಂತಾಗಿದೆ. ಸದ್ಯ ಮನೆಯವರು ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ
Tirupathi: ಭಾರಿ ಮಳೆಯಿಂದ ಟಿಟಿಡಿಯ 2 ಘಾಟ್ಗಳು ಕ್ಲೋಸ್; ಮನೆಗಳಿಂದ ಹೊರಗೆ ಬಾರದಂತೆ ತಿರುಪತಿ ಜನರಿಗೆ ಸೂಚನೆ
Karnataka Rains: ಭಾರಿ ಮಳೆಗೆ ತತ್ತರಿಸಿದ ಜನತೆ; ದಾವಣಗೆರೆ, ಚಿತ್ರದುರ್ಗದಲ್ಲಿ ಅಪಾರ ಪ್ರಮಾಣದ ಹಾನಿ