ಬೆಂಗಳೂರಿನಲ್ಲಿ ‘ಪೊನ್ನಿಯಿನ್ ಸೆಲ್ವನ್​’ ಪ್ರೀ-ರಿಲೀಸ್ ಇವೆಂಟ್​ಗೆ ಬಂತು ಫ್ಯಾನ್ಸ್ ದಂಡು | Ponniyin Selvan Movie Pre Release event at Bangalore here is the videoಚಿಯಾನ್ ವಿಕ್ರಮ್ ಕಾರ್ತಿ ಮೊದಲಾದವರು ಈ ಇವೆಂಟ್​ನಲ್ಲಿ ಭಾಗಿ ಆಗಿದ್ದರು. ಇವರನ್ನು ನೋಡಲು ಅಭಿಮಾನಿಗಳ ದಂಡೇ ನೆರೆದಿತ್ತು. ಆ ವಿಡಿಯೋ ಇಲ್ಲಿದೆ.  

TV9kannada Web Team


| Edited By: Rajesh Duggumane

Sep 22, 2022 | 8:59 PM
ಬೆಂಗಳೂರಿನಲ್ಲಿ ಇಂದು (ಸೆಪ್ಟೆಂಬರ್ 22) ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್​’  (Ponniyin Selvan) ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ನಡೆದಿದೆ. ಚಿಯಾನ್ ವಿಕ್ರಮ್ (Chiyan Vikram)​, ಕಾರ್ತಿ ಮೊದಲಾದವರು ಈ ಇವೆಂಟ್​ನಲ್ಲಿ ಭಾಗಿ ಆಗಿದ್ದರು. ಇವರನ್ನು ನೋಡಲು ಅಭಿಮಾನಿಗಳ ದಂಡೇ ನೆರೆದಿತ್ತು. ಆ ವಿಡಿಯೋ ಇಲ್ಲಿದೆ.

TV9 Kannada


Leave a Reply

Your email address will not be published.