ಬೆಂಗಳೂರಿನ ಖಾಸಗಿ ಹೊಟೇಲ್​ನಲ್ಲಿ ಹೀರಾಬೆನ್ ಮೋದಿಗೆ ಶ್ರದ್ಧಾಂಜಲಿ: ಎಲ್ಲ ರಾಜಕಾರಣಿಗಳು ಮೋದಿ ಆದರ್ಶಗಳನ್ನು ಪಾಲಿಸಬೇಕು ಎಂದ ಮುತಾಲಿಕ್ – PM Narendra Modi mother Hiraben modi died due o health issue


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್​ ಅವರು ನಿಧನರಾದ ಹಿನ್ನೆಲೆ ಬೆಂಗಳೂರಿನ ದ್ವಾರಕಾ ಹೊಟೇಲ್​ನಲ್ಲಿ ಶ್ರೀರಾಮಸೇನೆಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು

ಬೆಂಗಳೂರಿನ ಖಾಸಗಿ ಹೊಟೇಲ್​ನಲ್ಲಿ ಹೀರಾಬೆನ್ ಮೋದಿಗೆ ಶ್ರದ್ಧಾಂಜಲಿ: ಎಲ್ಲ ರಾಜಕಾರಣಿಗಳು ಮೋದಿ ಆದರ್ಶಗಳನ್ನು ಪಾಲಿಸಬೇಕು ಎಂದ ಮುತಾಲಿಕ್

ಪ್ರಮೋದ್ ಮುತಾಲಿಕ್

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ತಾಯಿ ಶತಾಯುಷಿ ಹೀರಾಬೆನ್ (Hira ben) ಇಂದು (ಡಿ. 30) ಬೆಳಿಗ್ಗೆ ನಿಧನಾರಾಗಿದ್ದಾರೆ. ಈ ಹಿನ್ನೆಲೆ ಬೆಂಗಳೂರಿನ ದ್ವಾರಕಾ ಹೊಟೇಲ್​ನಲ್ಲಿ ಶ್ರೀರಾಮಸೇನೆಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಾತನಾಡಿ ಮೋದಿ ಅವರ ತಾಯಿ ನಿಧನವಾದ ಸುದ್ದಿ ಕೇಳಿ ಆಘಾತವಾಯ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ. ಸರಳವಾಗಿ, ಆದರ್ಶವಾಗಿ, ಮೋದಿ ಅವರು ಸಂಸ್ಕಾರ ಮಾಡಿದರು ಎಂದರು.

TV9 Kannada


Leave a Reply

Your email address will not be published. Required fields are marked *