Categories
News

ಬೆಡ್ ಬ್ಲಾಕಿಂಗ್ ಪ್ರಕರಣ ಸಿಸಿಬಿಗೆ.. ಮಹಾ ಹಗರಣದ ಜನ್ಮ ಜಾಲಾಡಲಿದ್ದಾರೆ ಅಧಿಕಾರಿಗಳು

ಬೆಂಗಳೂರು: ಬಿಬಿಎಂಪಿ ಪೋರ್ಟಲ್ ಮೂಲಕ ಬೆಡ್ ಬ್ಲಾಕಿಂಗ್ ಮಾಡುತ್ತಿದ್ದ ಪ್ರಕರಣವನ್ನ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್​ಪಂತ್ ಸಿಸಿಬಿಗೆ ವರ್ಗಾಯಿಸಿದ್ದಾರೆ.

ಈಗಾಗಲೇ ಈ ಪ್ರಕರಣದ ಬಗ್ಗೆ ಜಯನಗರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಇಬ್ಬರನ್ನ ಜಯನಗರ ಪೊಲೀಸರು ಬಂಧಿಸಿದ್ದಾರೆ. ಸದ್ಯ ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ಪ್ರಕರಣವನ್ನ ವರ್ಗಾಯಿಸಿದ್ದಾರೆ.

ಇದನ್ನೂ ಓದಿ: ಜನ ಸಾಯ್ತಿದ್ರೂ ಬೆಡ್​ಗಳ ಬ್ಲಾಕಿಂಗ್; ಬ್ರಹ್ಮಾಂಡ ದಂಧೆ ಬಯಲಿಗೆಳೆದ ತೇಜಸ್ವಿ ಸೂರ್ಯ, ಸತೀಶ್ ರೆಡ್ಡಿ ಟೀಂ

The post ಬೆಡ್ ಬ್ಲಾಕಿಂಗ್ ಪ್ರಕರಣ ಸಿಸಿಬಿಗೆ.. ಮಹಾ ಹಗರಣದ ಜನ್ಮ ಜಾಲಾಡಲಿದ್ದಾರೆ ಅಧಿಕಾರಿಗಳು appeared first on News First Kannada.

Source: newsfirstlive.com

Source link

Leave a Reply