ಬೆಳಗಾವಿ: ಜಿಲ್ಲೆಯಲ್ಲಿ ಇಂದು ಸುರಿದ ಮಳೆಗೆ ಸವದತ್ತಿ ತಾಲೂಕಿನ ಜನ ತತ್ತರಿಸಿ ಹೋಗಿದ್ದಾರೆ. ಭಾರೀ ಗಾಳಿ ಮಳೆಯಿಂದಾಗಿ ಕಟ್ಟಗಳು, ಮರಗಳು ಧರೆಗುರುಳಿವೆ.

ಸತತ 3 ಗಂಟೆಗಳ ಕಾಲ ಸುರಿದಿರುವ ಮಳೆಗೆ, ಸವದತ್ತಿಯ ಲಂಡ್ಯಾನ ಹಳ್ಳ ತುಂಬಿ ಹರಿಯುತ್ತಿದೆ. ಹೀಗಾಗಿ, ಮಳೆಯಿಂದಾಗಿ ಪಟ್ಟಣದ ಕುಂಬಾರ ಓಣಿಯ ಮನೆಗಳಿಗೆ ನೀರು ನುಗ್ಗಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ.

The post ಬೆಳಗಾವಿಯಲ್ಲಿ ಸಿಕ್ಕಾಪಟ್ಟೆ ಮಳೆ; ಜನ ಜೀವನ ತತ್ತರ appeared first on News First Kannada.

Source: newsfirstlive.com

Source link