ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿಗೆ ನೀಡುವ ಕೋವಿಡ್ ವ್ಯಾಕ್ಸಿನ್ ಕೊರತೆ ಎದುರಾಗಿದೆ. ಈ ಬೆನ್ನಲ್ಲೇ ಇದೀಗ ಅಮೆರಿಕಾ ಭಾರತಕ್ಕೆ 6 ಕೋಟಿ ವ್ಯಾಕ್ಸಿನ್ ಹಂಚಿಕೆ ಮಾಡುವಂತೆ ಅಮೆರಿಕಾ ನಾಗರಿಕ ಹಕ್ಕುಗಳ ಹೋರಾಟಗಾರ ಒತ್ತಾಯಿಸಿದ್ದಾರೆ.

ಭಾರತಕ್ಕೆ ಕೊರೊನಾ ಸಂಕಷ್ಟ ಕಾಲದಲ್ಲಿ 6 ಕೋಟಿ ಕೋವಿಡ್ 19 ವ್ಯಾಕ್ಸಿನ್ ಹಂಚಿಕೆ ಮಾಡುವಂತೆ ಅಮೆರಿಕಾ ನಾಗರಿಕ ಹಕ್ಕುಗಳ ಹೋರಾಟಗಾರ ರೆವ್ ಜೆಸ್ಸೆ ಜ್ಯಾಕ್ಸನ್ ಸೀನಿಯರ್ ಹಾಗೂ ಕಾಂಗ್ರೆಸ್​ಮನ್ ರಾಜಾ ಕೃಷ್ಣಮೂರ್ತಿ ಅಮೆರಿಕಾ ಅಧ್ಯಕ್ಷ ಜೋ ಬೈಡನ್​ಗೆ ಒತ್ತಾಯಿಸಿದ್ದಾರೆ. ಅಲ್ಲದೇ ನೆರವು ತನ್ನ ದಾರಿಯಲ್ಲಿದೆ ಎಂದು ಭಾರತಕ್ಕೆ ಭರವಸೆ ನೀಡಿದ್ದಾರೆ.

The post ಭಾರತದ ಪರ ನಿಂತ ಅಮೆರಿಕನ್ ಹೋರಾಟಗಾರ.. 6 ಕೋಟಿ ಲಸಿಕೆ ನೀಡಲು ಬಿಡೆನ್​ಗೆ ಒತ್ತಡ appeared first on News First Kannada.

Source: newsfirstlive.com

Source link