ಭಾರತದ ಪ್ರಧಾನಿ ಮನಸ್ಸು ಮಾಡಿದ್ರೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್​ ಬಂದ್​- PCB ಅಧ್ಯಕ್ಷ ಹೀಗಂದಿದ್ದೇಕೆ..?

ಭಾರತದ ಪ್ರಧಾನಿ ಮನಸ್ಸು ಮಾಡಿದ್ರೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್​ ಬಂದ್​ ಆಗಲಿದೆ ಅಂತಾ ಪಿಸಿಬಿ ಅಧ್ಯಕ್ಷ ರಮೀಝ್ ರಾಜಾ ಹೇಳಿದ್ದಾರೆ.

ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ಗೆ ಐಸಿಸಿ ಧನಸಹಾಯ ಒದಗಿಸುತ್ತಿದ್ದು, ಐಸಿಸಿಗೆ ಹೆಚ್ಚಿನ ಹಣ ಬಿಸಿಸಿಐನಿಂದ ಹರಿದುಬರುತ್ತದೆ. ಭಾರತದ ಉದ್ಯಮಿಗಳ ಹಣಕಾಸಿನ ಬಲದಿಂದ ಪಿಸಿಬಿ ಕಾರ್ಯನಿರ್ವಹಿಸುತ್ತಿದೆ. ಒಂದು ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದರೆ ಪಾಕಿಸ್ತಾನದ ಕ್ರಿಕೆಟ್​ ಬೋರ್ಡ್​ನ್ನ ಬಂದ್ ಮಾಡಿಸಬಹುದು ಎಂದಿದ್ದಾರೆ.

News First Live Kannada

Leave a comment

Your email address will not be published. Required fields are marked *