ಭಾರತೀಯ ಸೇನೆಯ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಎಕ್ಸ್​​ಕ್ಲೂಸಿವ್ ಫೋಟೋಗಳು ಇಲ್ಲಿವೆ | Chief of Defense Forces of the Indian Army General Bipin Rawat Exclusive photos

1/7

ಭಾರತೀಯ ಸೇನೆಯ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ನಿನ್ನೆ (ಡಿಸೆಂಬರ್ 8) ಸಂಭವಿಸಿದ ಭೀಕರ ಅಪಘಾತದಲ್ಲಿ ಅಸುನೀಗಿದ್ದಾರೆ. ಇವರ ಸಾವು ಇಡೀ ರಾಷ್ಟ್ರಕ್ಕೆ ತುಂಬಲಾರದ ನಷ್ಟ.

2/7

ದೇಶಕ್ಕಾಗಿ ತನ್ನ ಜೀವವನ್ನು ಮುಡಿಪಿಟ್ಟ ಬಿಪಿನ್ ರಾವತ್ 1978ರಲ್ಲಿ ದ್ವಿತೀಯ ಲೆಫ್ಟಿನಿಂಟ್ ಆಗಿ ಮೊದಲು ಭಾರತೀಯ ಸೇನೆಯಲ್ಲಿ ಸೇವೆ ಆರಂಭಿಸುತ್ತಾರೆ.

3/7

1980ರಲ್ಲಿ ಲೆಫ್ಟಿನೆಂಟ್ ಆಗಿ ಬಡ್ತಿ ಹೊಂದಿದ್ದ ಬಿಪಿನ್ ರಾವತ್, 1984ರಲ್ಲಿ ಸೇನೆಯ ಕ್ಯಾಪ್ಟನ್ ಆಗುತ್ತಾರೆ.

4/7

ಉತ್ತರಾಖಂಡ ರಾಜ್ಯದ ಪೌರಿ ಗರ್ವಾಲ್ ಜಿಲ್ಲೆಯ ಪೌರಿಯಲ್ಲಿ ಬಿಪಿನ್ ರಾವತ್ ಜನಿಸುತ್ತಾರೆ. ಮಧುಲಿಕಾ ರಾವತ್ ಜೊತೆ ದಾಂಪತ್ಯ ಜೀವತಕ್ಕೆ ಜೀವನಕ್ಕೆ ಕಾಲಿಡುತ್ತಾರೆ.

5/7

ಭಾರತೀಯ ಸೇನೆಯ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೇಮಕವಾದಾಗಿನಿಂದ ಕೇಂದ್ರ ಸರ್ಕಾರದ ಜೊತೆ ಹೆಚ್ಚು ಬಾಂಧವ್ಯ ಹೊಂದಿದ್ದರು.

6/7

2003ರಲ್ಲಿ ಕರ್ನಲ್ ಹುದ್ದೆ ಅಲಂಕರಿಸಿದ ಬಿಪಿನ್ ರಾವತ್, 2007ರಲ್ಲಿ ಬ್ರಿಗೇಡಿಯರ್ ಸ್ಥಾನ ಪಡೆಯುತ್ತಾರೆ.

7/7

ಬಿಪಿನ್ ರಾವತ್ ಮಕ್ಕಳೊಂದಿಗೆ ಪ್ರೀತಿಯಿಂದ ಬೆರೆಯುತ್ತಿದ್ದರು. ಅಲ್ಲದೇ ಮಕ್ಕಳಿಗೆ ಒಳ್ಳೆ ಒಳ್ಳೆ ವಿಚಾರಗಳನ್ನು ಹೇಳುತ್ತಿದ್ದರು.

TV9 Kannada

Leave a Reply

Your email address will not be published. Required fields are marked *